Click here to Download MyLang App

ಸಾಹಿತ್ಯ ಸಂಚಾರ,    ಟಿ.ಪಿ. ಅಶೋಕ,  T.P. Ashoka,  Saahitya Sanchaara,

ಸಾಹಿತ್ಯ ಸಂಚಾರ (ಇಬುಕ್)

e-book

ಪಬ್ಲಿಶರ್
ಟಿ.ಪಿ. ಅಶೋಕ
ಮಾಮೂಲು ಬೆಲೆ
Rs. 210.00
ಸೇಲ್ ಬೆಲೆ
Rs. 210.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana 

 

ಸಾಹಿತ್ಯ ವಿಮರ್ಶೆಯೆಂಬುದು ಹಲವು ಬಗೆಯ ಸಂಚಾರಗಳ ಫಲವಾಗಿ ಹುಟ್ಟುವ ಒಂದು ಅಭಿವ್ಯಕ್ತಿಪ್ರಭೇದ - ಎಂಬೊಂದು ಗ್ರಹಿಕೆಯು ಟಿ.ಪಿ. ಅಶೋಕ ಅವರ ಪ್ರಸ್ತುತ ಲೇಖನಗುಚ್ಛದಲ್ಲಿ ಅವ್ಯಕ್ತವಾಗಿ ಅಡಗಿದೆ. ಇದು ಕೃತಿಯ ಒಳಲೋಕದೊಳಗಣ ಸಂಚಾರ; ಕೃತಿ-ಕೃತಿಗಳ ನಡುವಣ ಸಂಚಾರ; ಕೃತಿಯಿಂದ ಕೃತಿಸಮೂಹದವರೆಗೆ ವಿಸ್ತರಿಸಿಕೊಳ್ಳುವ ವಿಶಾಲ ಪರ್ಯಾವರಣದ ಸಂಚಾರ. ನಾವು ಈಗಾಗಲೇ ಗಮನಿಸಿರುವ ಅನೇಕ ಸಂಗತಿಗಳು ಅಶೋಕರ ಜೊತೆಗಿನ ಈ ಸಾಹಿತ್ಯಸಂಚಾರದಲ್ಲಿ ಹೊಸ ಆಯಾಮಗಳಲ್ಲಿ ಕಾಣಿಸಿಕೊಳ್ಳುವಂತಿವೆ; ಜತೆಗೆ, ನಮ್ಮ ಗಮನಕ್ಕೆ ಅಷ್ಟಾಗಿ ಬಾರದಿದ್ದ ಅದೆಷ್ಟೋ ಹೊಸ ನೋಟಗಳನ್ನೂ ಅಶೋಕ ನಮ್ಮ ಕಾಣ್ಕೆಗೆ ತರುತ್ತಾರೆ. ಅಷ್ಟೇ ಅಲ್ಲ, ಸಾಹಿತ್ಯದಿಂದ ಸಮಾಜಕ್ಕೆ, ಸಮಾಜದಿಂದ ಸಂಸ್ಕೃತಿಯ ವಿಶಾಲ ನೆಲೆಗಳಿಗೆ ಹಬ್ಬಿಕೊಳುವ ಈ ಸಂಚಾರವು ಕೃತಿಯೊಳಗಣ ನಿಗೂಢಕ್ಕೆ ಕನ್ನಡಿಯೂ ಹೌದು; ಹೊರಗಿನ ಲೋಕಾಕಾರಕ್ಕೆ ಕೈದೀವಿಗೆಯೂ ಹೌದು. ಹೀಗೆ, ಕೃತಿಯ ಮೂಲಕ ಲೋಕವನ್ನೂ, ಲೋಕದ ಮೂಲಕ ಕೃತಿಯನ್ನೂ ಗ್ರಹಿಸುತ್ತ ಎರಡರ ಒಳಗೂ ನಮ್ಮನ್ನು ಆಪ್ತವಾಗಿ ಕರೆದೊಯ್ಯುವ ಅಶೋಕರ ವಿಮರ್ಶೆಯು ಸಾಹಿತ್ಯವನ್ನು ಹಿಂಡಿ ಅರ್ಥದ ಎಣ್ಣೆ ತೆಗೆಯುವ ಪ್ರಯಾಸವಲ್ಲ; ಬದಲು, ತಾನೂ ಸಂಚರಿಸುತ್ತ, ನಮ್ಮನ್ನೂ ಚಾರಣ ಮಾಡಲು ಪ್ರಚೋದಿಸುವ ಒಂದು ಆಪ್ಯಾಯಮಾನ ಪ್ರವಾಸ. 

 

ABOUT THE AUTHOR

Prof T P Ashoka is a well known critic and scholar in Kannada who has been teaching literature, film and theater for the last forty years. Apart from teaching in an autonomous college, he has organized and taught in more than three hundred and fifty short term workshops on literature, film and theater all over Karnataka. He is a well known columnist and translator as well. Prof Ashoka has authored more than thirty books which include eighteen collections of critical essays, several monographs and full-length studies of eminent Kannada writers like Kuvempu, Masti Venkatesha Iyengar, Shivarama Karantha, U R Ananthamurthy, Tejaswi, Venkatesha Murthy and Vaidehi. He has received honours, awards and prizes from various prestigious institutions like Karnataka Sahitya Academy, Kannada Sahitya Parishath, Mysore University, Govinda Pai Memorial Research Center, Aryabhata Sandesha and Masthi Pratishthana.

 

ಪುಟಗಳು: 489

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)