Click here to Download MyLang App

ಮನು ವಿ. ದೇವದೇವನ್,   ಪೃಥ್ವಿಯಲ್ಲೊದಗಿದ ಘಟವು... ಕರ್ನಾಟಕದ ನಿನ್ನೆಗಳು,  Pruthviyallodagida Ghatavu,  Manu V. Devadevan,

ಪೃಥ್ವಿಯಲ್ಲೊದಗಿದ ಘಟವು... ಕರ್ನಾಟಕದ ನಿನ್ನೆಗಳು (ಇಬುಕ್)

e-book

ಪಬ್ಲಿಶರ್
ಮನು ವಿ. ದೇವದೇವನ್
ಮಾಮೂಲು ಬೆಲೆ
Rs. 130.00
ಸೇಲ್ ಬೆಲೆ
Rs. 130.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು -- ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ 108 ಪುಟಗಳ ಈ ಪುಸ್ತಕಗಳಲ್ಲಿ -- ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು- ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.

ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ 2೦೦6ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ 25 ಪುಸ್ತಕಗಳು ಬಿಡುಗಡೆಗೊಂಡವು; 2೦೦7ರಲ್ಲಿ ಎರಡನೆಯ ಕಂತಿನ ಇನ್ನೂ 1೦ ಪುಸ್ತಕಗಳು ಮತ್ತು 2೦೦9ರಲ್ಲಿ ಇನ್ನೂ 15 -- ಹೀಗೆ ಒಟ್ಟು 5೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ.

 

 

ABOUT THE AUTHOR

 

Dr. Manu V. Devadevan is an accomplished historian and literary scholar, with wide interests and horizons. Dr. Devadevan currently teaches history at the Indian Institute of Technology, Mandi. He received his academic training at Annamalai University, Jawaharlal Nehru University, and Mangalore University.

Though mainly centered on pre-modern history, Devadevan's research interests extend beyond it to include cultural and literary practices in South India, South Indian epigraphy, and political and economic processes in pre-modern South Asia. He has published scholarly works in both Kannada and English, including a number of edited volumes. His most recent book is A Pre-History of Hinduism (2016). He has also written widely in various well-known journals and edited volumes.

Dr. Devadevan’s journal articles in English include ‘Lying on the Edge of the Burning Ground: Rethinking Tinais,’ Journal of the Economic and Social History of the Orient (2006); ‘From Lineage to Territory: The Making of Territorial Self-Consciousness in Kalinga,’ Indian Historical Review (2017), and ‘From the Cult of Chivalry to the Cult of the Personality: The Seventh-Century Transformation in Pallava Statecraft,’ Studies in History (2017).

A poet and writer besides being a scholar, Manu Devadevan is also a prolific translator into English, Malayalam, and Kannada.

The Infosys Prize 2019 for Humanities is awarded to him for his highly original and wide-ranging work on pre-modern South India.


ಪುಟಗಳು: 128

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)