Click here to Download MyLang App

Koriolanus Mattu Lear Lahari,    ಕೋರಿಯೋಲೇನಸ್ ಮತ್ತು ಲಿಯರ್ ಲಹರಿ (ಇಬುಕ್),  ಅಕ್ಷರ ಕೆ.ವಿ.,  Coriolanus Mattu Lear Lahari,  Akshara K.V.,

ಕೋರಿಯೋಲೇನಸ್ ಮತ್ತು ಲಿಯರ್ ಲಹರಿ (ಇಬುಕ್)

e-book

ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 135.00
ಸೇಲ್ ಬೆಲೆ
Rs. 135.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 ಲೇಖಕರು:

ವಿಲಿಯಮ್ ಶೇಕ್‌ಸ್ಪಿಯರನ ‘ದಿ ಟ್ರಾಜೆಡಿ ಆಫ್ ಕೋರಿಯೋಲೇನಸ್‘

ನಾಟಕದ ಕನ್ನಡ ಅವತರಣಿಕೆ

ಮತ್ತು

ಶೇಕ್‌ಸ್ಪಿಯರನ ‘ಕಿಂಗ್ ಲಿಯರ್‘ ನಾಟಕವನ್ನಾಧರಿಸಿ ರೂಪಿತವಾದ ಒಂದು ಕಿರುರಂಗರೂಪ 

ಅಕ್ಷರ ಕೆ.ವಿ.

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಶೇಕ್‍ಸ್ಪಿಯರ್ ಕೃತಿಗಳೆಂದರೆ ಅವು ಆತನ ಮೂಲೋದ್ದಿಶ್ಯಗಳ ಸಿದ್ಧ-ನಿಶ್ಚಿತ ಪ್ರತಿಬಿಂಬಗಳೋ ಎನ್ನುವ ಹಾಗೆ ನಾವು ಮಾತಾಡುವುದಿದೆ. ಆದರೆ ಅವು ಇವತ್ತಿಗೂ ಜೀವಂತವಾಗಿ ಉಳಿದುಕೊಂಡಿರುವುದು ಸಂಪೂರ್ಣ ರೂಪ ಬದಲಾಯಿಸಿಕೊಳ್ಳಬಲ್ಲ ತಮ್ಮ ವಿಶಿಷ್ಟ ಶಕ್ತಿಯಿಂದಾಗಿಯೇ. ಆತನ ಕೃತಿಗಳೀಗ ಶೇಕ್‍ಸ್ಪಿಯರ್ ಲೋಕದಿಂದ ಹೊರಬಂದು ನಮ್ಮ ಲೋಕದೊಳಕ್ಕೆ ಪ್ರವೇಶಿಸಿ ನಮ್ಮವೇ ಆಗಿಹೋಗಿವೆ. ನಾವು ನಿರ್ಗಮಿಸಿದ ಮೇಲೂ - ಪ್ರಾಯಶಃ ನಮ್ಮ ಬಾಳ್ವೆ ಮತ್ತು ಹಣೆಬರಹಗಳ ಸೊಗಡನ್ನೂ ತುಸು ಸೇರಿಸಿಕೊಂಡು - ಅವು ಉಳಿಯಲಿಕ್ಕಿವೆ; ಅನೂಹ್ಯ ಮತ್ತು ಕಲ್ಪನಾತೀತ ರೀತಿಗಳಲ್ಲಿ ಮುಂದಿನವರ ಬದುಕುಗಳ ಭಾಗವೂ ಆಗಲಿಕ್ಕಿವೆ.

- ಸ್ಟೀಫನ್ ಗ್ರೀನ್‍ಬ್ಲಾಟ್
(ವಿಲ್ ಇನ್ ದ ವರ್ಲ್ಡ್, ಹವ್ ಶೇಕ್‍ಸ್ಪಿಯರ್ ಬಿಕೇಮ್ ಶೇಕ್‍ಸ್ಪಿಯರ್)

 

ಪುಟಗಳು: 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)