Click here to Download MyLang App

ಉಪ್ಪಿಗಿಂತ ರುಚಿ ಬೇರೆ ಇಲ್ಲ (ಇಬುಕ್)

ಉಪ್ಪಿಗಿಂತ ರುಚಿ ಬೇರೆ ಇಲ್ಲ (ಇಬುಕ್)

e-book

ಪಬ್ಲಿಶರ್
ರಾಮಸ್ವಾಮಿ ಹುಲಕೋಡು
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

 

Upendra is one of the great directors in Indian cinema...ಅನ್ನುವ ಮಾತನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಿಂದೊಮ್ಮೆ ಹೇಳಿದ್ದರು. ಅವರ ಸಿನೆಮಾಗಳಲ್ಲಿನ ಬದುಕು ಮತ್ತು ಬಿಡುಗಡೆಯ ನಡುವಿನ ತೊಳಲಾಟ ನೋಡಿದವರೇ ಬಲ್ಲರು.

ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನೆಮಾಗಳನ್ನು ಅವರ ಅಭಿಮಾನಿಯಾಗಿ ಸೂಕ್ಷ್ಮವಾಗಿ ಗಮನಿಸಿ, ಅವರ ಚಿತ್ರಗಳಲ್ಲಿನ ಅದ್ಭುತ ಸಂಭಾಷಣೆಯನ್ನು ಹೆಕ್ಕಿ ತೆಗೆದು, ಅದರಲ್ಲಿನ ಜೀವನ ಪಾಠವನ್ನು ಕನ್ನಡದ ಓದುಗರೆದುರು ತರುವ ಒಂದು ಹೊಸ ಬಗೆಯ ಪ್ರಯತ್ನವನ್ನು ಲೇಖಕರಾದ ರಾಮಸ್ವಾಮಿ ಹುಲಕೋಡು ಅವರು ಇಲ್ಲಿ ಮಾಡಿದ್ದಾರೆ. ಉಪೇಂದ್ರ ಅವರ ಚಿತ್ರಗಳ 25 ಡೈಲಾಗ್ ಅನ್ನು ಇಲ್ಲಿ ಆರಿಸಿ, ಅದರ ಕುರಿತು ಚೆಂದದ ಬದುಕಿನ ಪಾಠವನ್ನು ಸರಳವಾದ ಭಾಷೆಯಲ್ಲಿ ಇಲ್ಲಿ ಓದುಗರೆದುರು ಇಟ್ಟಿದ್ದಾರೆ ಲೇಖಕರು.

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !