Click here to Download MyLang App

ವೈದೇಹಿ ಧ್ವನಿ -  ಆಯ್ದ ಕತೆ ಕವನಗಳ ಕೇಳು ಪುಸ್ತಕ(ಆಡಿಯೋ ಬುಕ್)

ವೈದೇಹಿ ಧ್ವನಿ - ಆಯ್ದ ಕತೆ ಕವನಗಳ ಕೇಳು ಪುಸ್ತಕ(ಆಡಿಯೋ ಬುಕ್)

audio book

ಪಬ್ಲಿಶರ್
ವೈದೇಹಿ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 

ಪ್ರಕಾಶಕರು: ಮಣಿಪಾಲ್ ಯೂನಿವರ್ಸಲ್ ಪ್ರೆಸ್

Publisher: Manipal Universal Press

 

ಓದಿದವರು: ವೈದೇಹಿ

ಆಡಿಯೋ ಪುಸ್ತಕದ ಅವಧಿ : 3 ಗಂಟೆ 42 ನಿಮಿಷ

 

ಸಣ್ಣಕಥೆ, ಕಾವ್ಯ, ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಚಾಚಿಕೊಂಡಿರುವ ಕನ್ನಡದ ಹಿರಿಯ ಲೇಖಕಿ ವೈದೇಹಿ. ಅವರ  ಅಮ್ಮಚ್ಚಿ ಎಂಬ ನೆನಪು, ಗುಲಾಬಿ ಟಾಕೀಸ್ ಕತೆಗಳು ಸಿನೆಮಾ ಆಗುವುದರ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿವೆ. ಅವರ ಆಯ್ದ ಕತೆ ಮತ್ತು ಕವನಗಳನ್ನು ಅವರದ್ದೇ ದನಿಯಲ್ಲಿ ರೆಕಾರ್ಡ್ ಮಾಡಿರುವ ಈ ಆಡಿಯೋ ಪುಸ್ತಕದಲ್ಲಿ ಗುಲಾಬಿ ಟಾಕೀಸ್, ಅಕ್ಕು, ಅವಲಂಬಿತರು, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು ಅನ್ನುವ ಕತೆಗಳೂ ಮತ್ತು ಶಿವನ ಮೀಸುವ ಹಾಡು, ತಿಳಿಸಾರು, ಎಲ್ಲಿ ಹೋದರು, ಅಡುಗೆ ಮನೆಯ ಹುಡುಗಿ, ಮಗಳಿಗೆ, ನನ್ನ ಗಂಡನ ಊರು ತೋರಿಸುವೆ ಬಾರೆ, ನನ್ನ ಅಮ್ಮನ ಸೀರೆ ಅನ್ನುವ ಕವಿತೆಗಳು ವೈದೇಹಿ ಅವರ ದನಿಯಲ್ಲಿ ಅರಳಿವೆ. ಈ ಆಡಿಯೋ ಪುಸ್ತಕಕ್ಕೆ ಖ್ಯಾತ ವಿಮರ್ಶಕ ಅಶೋಕ್.ಟಿ.ಪಿ ಅವರು ದನಿ ಮುನ್ನುಡಿ ನುಡಿದಿದ್ದಾರೆ.

 

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
A
Ashwij

ಸಾಮಾನ್ಯರ ಜೀವನದ ಬಗ್ಗೆ insightful ಕಥೆಗಳು/ಕವಿತೆಗಳು...ಕಂಡಿತಾ ಪುನಃ ಕೇಳ ಬೇಕು..ಇನ್ನೂ ಓದಬೇಕು :)

S
Sudhindra KN
Good book

Both audio and stories are good