Click here to Download MyLang App

ಟಾಮಿಯ ಕತೆಗಳು(ಆಡಿಯೋ ಬುಕ್) - MyLang

ಟಾಮಿಯ ಕತೆಗಳು(ಆಡಿಯೋ ಬುಕ್)

audio book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 129.00
ಸೇಲ್ ಬೆಲೆ
Rs. 129.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

 

ಓದಿದವರು: ನವ್ಯ ನಾಗರಾಜ್

ಆಡಿಯೋ ಪುಸ್ತಕದ ಅವಧಿ : 2 ಗಂಟೆ 45 ನಿಮಿಷ

ಮಕ್ಕಳಿಗೆ ಕತೆ ರುಚಿ ಕೊಡುತ್ತದೆ. ಅದರಲ್ಲೂ ನಾಯಿ, ಬೆಕ್ಕು, ಮೊಲ, ಹಸು ಇತ್ಯಾದಿ ಕಣ್ಣಿಗೆ ಕಾಣಲು ಸಿಗುವ ಪ್ರಾಣಿಗಳ ಕತೆ ಅವರಿಗೆ ಅಚ್ಚುಮೆಚ್ಚು. ಪ್ರಾಣಿ-ಪಕ್ಷಿಗಳ ಬದುಕು ಮತ್ತು ಪ್ರಕೃತಿಯೊಂದಿಗೇ ನಮ್ಮ ಬದುಕೂ ಕೂಡಿಕೊಂಡಿರುತ್ತದೆ. ಕಾಡು, ಪ್ರಕೃತಿಯ ಒಂದು ಭಾಗ. ಕಾಂಕ್ರೀಟ್ ಕಾಡೊಳಗೆ ಬೆಳೆದ ಮಕ್ಕಳಿಗೆ ಅದು ತಿಳಿಯುವುದಾದರೂ ಹೇಗೆ? ಅದಕ್ಕೆ ಮಲೆನಾಡಿನ ಚಿತ್ರಣಕ್ಕಿಂತ ಉತ್ತಮ ಬೇರೊಂದಿಲ್ಲ. ಇಲ್ಲಿ ಟಾಮಿ ಎಂಬ ನಾಯಿಯನ್ನು ಕೇಂದ್ರವಾಗಿಟ್ಟುಕೊಂಡು, ನಡೆದ ಘಟನೆಗಳನ್ನೇ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಮಲೆನಾಡಿನ ಪ್ರಕೃತಿ ಚಿತ್ರಣದೊಂದಿಗೆ ಕತೆಯ ರೂಪದಲ್ಲಿ ಹೆಣೆದಿದ್ದೇನೆ. ಬದುಕಿನ ಘಟನೆಗಳನ್ನೊಳಗೊಂಡ `ಮಲೆನಾಡಿನ ರೋಚಕ ಕತೆಗಳು' ಕಂಡ ಯಶಸ್ಸೇ ಈ ಕೃತಿ ಬರೆಯಲು ಕಾರಣ. ಜೊತೆಗೆ ಪ್ರಾಣಿ, ಪಕ್ಷಿ, ಕಾಡು, ಗಿಡಮರಗಳ ಮಲೆನಾಡಿನ ಬದುಕಿನ ಬಗ್ಗೆಯೂ ಮಾಹಿತಿ ಸಿಗುತ್ತದೆ. ನಗರದ ಆಧುನಿಕ ಬದುಕನ್ನೇ ಕಾಣುವ ಇಂದಿನ ಮಕ್ಕಳಿಗೆ ಹೀಗೊಂದಿದೆ ಎಂದಾದರೂ ತಿಳಿಯಲಿ ಎನ್ನುವುದು ಆಶಯ.

ಇದು ಮಕ್ಕಳಿಗೆ ಎಂದಿದ್ದರೂ ಮಲೆನಾಡಿನ ನೈಜ ಚಿತ್ರಣ, ನೈಜ ಘಟನೆಗಳು ಮಕ್ಕಳಿಗೆ ಮಾತ್ರವಲ್ಲ; ಎಲ್ಲರಿಗೂ ಒಂದೇ. ಹಾಗಾಗಿ ಇದನ್ನು ದೊಡ್ಡವರೂ ಧಾರಾಳವಾಗಿ ಓದಬಹುದು. ಮಕ್ಕಳಿಗೂ ಅರ್ಥವಾಗುವಂತೆ ಬರೆದಿದ್ದೇನೆ ಅಷ್ಟೆ.

ಈ ಪುಸ್ತಕ ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 2 reviews
50%
(1)
0%
(0)
0%
(0)
0%
(0)
50%
(1)
A
A.K.
Too fast, No emotions

Feels very boring to litsten, like news channels

S
S.P.
ನನ್ನ 4 ವರ್ಷದ ಮಗನಿಗೆ ತುಂಬ ಇಷ್ಟ.

ಅವನು ನವ್ಯ ನಾಗರಾಜ ಅವರು ಹೇಳಿದ ಹಾಗೇ ಹೇಳುತ್ತಾನೆ