Click here to Download MyLang App

ಪುಸ್ತಕ ಸಮಯ,  ಟಿ.ಪಿ. ಅಶೋಕ,  T.P. Ashoka,  Pustaka Samaya,

ಪುಸ್ತಕ ಸಮಯ (ಇಬುಕ್)

e-book

ಪಬ್ಲಿಶರ್
ಟಿ.ಪಿ. ಅಶೋಕ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana
 

 

ಕಳೆದ ಮೂರು ದಶಕಗಳಿಂದ ಕನ್ನಡ ಪುಸ್ತಕಲೋಕವನ್ನು ಸತತವಾಗಿ ಅವಲೋಕಿಸುತ್ತ ಬಂದಿರುವ ಟಿ ಪಿ.ಅಶೋಕ ಅವರು ೨೦೦೮-೨೦೧೦ರ ಅವಧಿಯಲ್ಲಿ ಬರೆದ ತೊಂಬತ್ತು ಪುಸ್ತಕಗಳ ಕಿರುವಿಮರ್ಶೆಗಳು ಇಲ್ಲಿ ಸಂಕಲಿತವಾಗಿವೆ. ಅಶೋಕರ ಈ ಪುಸ್ತಕ ಸಮಯವು ಕಳೆದ ನಾಲ್ಕೆ ದು ವರ್ಷಗಳಲ್ಲಿ ಪ್ರಕಟವಾಗಿರುವ ಹಿರಿಯ-ಕಿರಿಯ ಲೇಖಕರ ಮಹತ್ವದ ಪುಸ್ತಕಗಳನ್ನು ಒಳಗೊಂಡಿದ್ದು ಸಮಕಾಲೀನ ಕನ್ನಡ ಬರವಣಿಗೆಯ ಆಶಯ ಮತ್ತು ಸ್ವರೂಪಗಳನ್ನು ತೆರೆದು ತೋರಿಸುವಂತಿದೆ. ಆಯಾ ಪುಸ್ತಕದ ಹೂರಣವನ್ನು ಅನಾವರಣಗೊಳಿಸುತ್ತಲೇ, ಒಟ್ಟಾರೆ ಕನ್ನಡ ಪುಸ್ತಕ ಪರಿಸರದೊಂದಿಗೆ ಆಯಾ ಕೃತಿಯು ಸೃಷ್ಟಿಸಿಕೊಳ್ಳುವ ಸಂಬಂಧಗಳನ್ನು ಸೂಚಿಸುವುದು ಈ ಪುಸ್ತಕದ ವೈಶಿಷ್ಟ್ಯವಾಗಿದೆ. ವಿಮರ್ಶೆಯ ಪರಿಭಾಷೆಗಳ ಭಾರದಿಂದ ನಮ್ಮನ್ನು ಮುಕ್ತರನ್ನಾಗಿಸಿ ಆಪ್ತವೆನಿಸುವ ಸರಳವಾದ ಮಾತುಗಳ ಮೂಲಕವೇ ಕೃತಿಯ ಸೂಕ್ಷ ರಸಾಸ್ವಾದಕ್ಕೆ ಅನುವು ಮಾಡಿಕೊಡುವ, ಅದರ ಸಾಮಾಜಿಕ-ಸಾಂಸ್ಕೃತಿಕ ಮಹತ್ವವನ್ನು ಕಾಣಿಸುವ, ಕೃತಿಯೊಳಗಣ ಕಥನವನ್ನು ಹೊರಲೋಕದ ವಿಶಾಲವಾದ ಕಥನಗಳೊಂದಿಗೆ ಬೆಸೆಯುವ ಅಶೋಕರ ವಿಮರ್ಶಾ ವಿವೇಕವು ಈ ಬರಹಗಳ ಹಿಂದೆ ಕೆಲಸ ಮಾಡಿದೆ. ಸಾಹಿತ್ಯದ ಮೊದಲ ಓದುಗರಿಗೆ ಉಪಯುಕ್ತವಾಗಬಲ್ಲ, ಕನ್ನಡ ವಿಮರ್ಶೆಗೆ ಅರ್ಥಪೂರ್ಣವಾದುದನ್ನು ಕೂಡಿಸಬಲ್ಲ, ಸಹ ಲೇಖಕರನ್ನು ಹೊಸ ಜಿಜ್ಞಾಸೆಗಳಿಗೆ ಆಹ್ವಾನಿಸಬಲ್ಲ ಬರವಣಿಗೆ ಇಲ್ಲಿದೆ.

 


ಪುಟಗಳು: 422

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)