Click here to Download MyLang App

ಮಲೆನಾಡು,   ಪಶ್ಟಿಮ ಘಟ್ಟದ ತಪ್ಪಲಲ್ಲಿ ( ಮಲೆನಾಡಿನ ರೋಚಕ ಕತೆಗಳು ಭಾಗ-3 ),  ಪಶ್ಟಿಮ ಘಟ್ಟದ ತಪ್ಪಲಲ್ಲಿ,  ಗಿರಿಮನೆ ಶ್ಯಾಮರಾವ್,  ಗಿರಿಮನೆ ಪ್ರಕಾಶನ,  ಗಿರಿಮನೆ,  Pashchima ghattada tappalalli - 3,  girimane shyamrao,  girimane shyamarav,  girimane shyaamarao,  Girimane Shayamarao,  girimane shamrao,

ಪಶ್ಟಿಮ ಘಟ್ಟದ ತಪ್ಪಲಲ್ಲಿ ( ಮಲೆನಾಡಿನ ರೋಚಕ ಕತೆಗಳು ಭಾಗ-3 ) (ಇಬುಕ್)

e-book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 111.00
ಸೇಲ್ ಬೆಲೆ
Rs. 111.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

 

ಬರಹಗಾರರು: ಗಿರಿಮನೆ ಶ್ಯಾಮರಾವ್

ಓದು, ಮನರಂಜನೆಯ ಜೊತೆಗೆ ಕುತೂಹಲ ಸೃಷ್ಟಿಸಿ ಯೋಚನೆಗೆ ಹಚ್ಚುತ್ತದೆ. ನೈಜತೆಯ ಹಿನ್ನೆಲೆಯಿರುವ ಕೃತಿಗಳಾದರೆ ನಂತರ ಅದು ಓದುಗರನ್ನು ವಿಚಾರವಂತರನ್ನಾಗಿ ಮಾಡಿ ಪ್ರಬುದ್ಧರನ್ನಾಗಿಸುತ್ತದೆ. ಈ ಮಲೆನಾಡಿನ ರೋಚಕ ಕತೆಗಳ ಸರಣಿಯ ಒಂಭತ್ತು ಭಾಗಗಳಲ್ಲೂ ಇವೆಲ್ಲವನ್ನೂ ಗಿರಿಮನೆ ಶ್ಯಾಮರಾವ್ ಅವರು ಅಳವಡಿಸಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಅವರದೇ ಬದುಕಿನ ಅನುಭವದ ಕೃತಿಗಳಿವೆ. ಜೊತೆಗೆ ಕಾಲ್ಪನಿಕ ಕಾದಂಬರಿಗಳೂ ಇವೆ. ಆದರೆ ಅವುಗಳಲ್ಲೂ ಪಾತ್ರಗಳ ಹೊರತಾಗಿ ಮಲೆನಾಡಿನ, ಪಶ್ಚಿಮಘಟ್ಟದ ಅದ್ಭುತವಾದ ಬೆಟ್ಟ-ಗುಡ್ಡ-ಕಾಡಿನ, ರೌದ್ರ ರಮಣೀಯ ಮಳೆಗಾಲದ, ಕಾಫಿ, ಕಿತ್ತಳೆ, ಏಲಕ್ಕಿ, ಕಾಳುಮೆಣಸು, ಭತ್ತದ ಜೊತೆಗೆ ಜೇನು, ಆನೆ, ಹಾವು, ಮಂಗ ಇತ್ಯಾದಿ ಪಶು, ಪಕ್ಷಿಗಳ ಒಡನಾಟದ ರಂಗು ರಂಗಿನ ಕುತೂಹಲಕರ ಸಂಗತಿಗಳಿವೆ. ಡ್ರಗ್ಸ್ ಮಾಫಿಯಾ, ಮರಳು ಮಾಫಿಯಾ, ಬೇಡವಾದ ಅಣೆಕಟ್ಟು ಇತ್ಯಾದಿಗಳಿಂದ ಮಲೆನಾಡು ಏರು ಪೇರಾಗುತ್ತಿರುವುದಕ್ಕೆ ಕಾರಣಗಳನ್ನು ವಿವರಿಸಲಾಗಿದೆ. ಅವು ಕತೆಯ ಜೊತೆಗೇ ಸಾಗುವುದರಿಂದ ಕುತೂಹಲದ ಜೊತೆಗೇ ಮಲೆನಾಡು ಎಂದರೆ ಎಂತಹಾ ಅದ್ಭುತವಾದ ಸೃಷ್ಟಿ ಎನ್ನುವುದು ಓದಿದ ನಂತರ ನಿಮಗೇ ತಿಳಿಯುತ್ತದೆ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
ರವೀಂದ್ರ ಹೆಗ್ಡೆ
ಉತ್ತಮ ಪುಸ್ತಕ

ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ, ಒಳ್ಳೆ ಪುಸ್ತಕ. ಗಿರಿ ಸ್ಮಹ್ಯಾಮ್ನೆ ರಾವ್ ಅವ್ರ ಬರವಂಗಿ ತುಂಬಾ ಇಷ್ಟ ಆಯ್ತು.

S
Sachin HS
ರೋಚಕ ನಿರೂಪಣೆ

ಗಿರಿಮನೆಯವರ ಸಾಕಷ್ಟು (ಮಲೆನಾಡಿನ ರೋಚಕ ಕಥೆಗಳು ಸರಣಿ) ಪುಸ್ತಕಗಳನ್ನು ಓದಿದ್ದೇನೆ.. ಕಾಡುಗಳು ಬಗ್ಗೆ ಅವರಿಗಿರುವ ಜ್ಞಾನ, ಅದನ್ನು ರೋಚಕವಾಗಿ ವಿವರಿಸುವ ಕಲೆ ಅವರಿಗೆ ಚೆನ್ನಾಗಿ ಒಲಿದಿದೆ. ಕಣ್ಣಮುಂದೆ ದೃಶ್ಯಗಳು ನಿಲ್ಲುವಂತೆ ವಿವರಿಸುತ್ತಾರೆ.