Click here to Download MyLang App

ಮಾವೋನ ಕೊನೆಯ ನರ್ತಕ (ಇಬುಕ್)

ಮಾವೋನ ಕೊನೆಯ ನರ್ತಕ (ಇಬುಕ್)

e-book

ಪಬ್ಲಿಶರ್
ಜಯಶ್ರೀ ಭಟ್
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಚೀನಾ ದೇಶದ ಹಳ್ಳಿಯ ಬಾಲಕನೊಬ್ಬ ಅತ್ಯಂತ ಅಚ್ಚರಿಯ ರೀತಿಯಲ್ಲಿ ಬ್ಯಾಲೆ ನೃತ್ಯದ ಅಭ್ಯಾಸಕ್ಕೆ ಆಯ್ಕೆಯಾಗುತ್ತಾನೆ. ಆ ದಿನಗಳಲ್ಲಿ ಮಾವೋ ತನ್ನ ಪಕ್ಷದ ಪ್ರಚಾರಕ್ಕೆ ಈ ತರಹದ ಬ್ಯಾಲೆ ನರ್ತಕರನ್ನು ಆಯ್ಕೆ ಮಾಡಿಕೊಳ್ಳಲು ಇಂತಹ ಯೋಜನೆಯನ್ನು ಹಾಕಿಕೊಂಡಿರುತ್ತಾನೆ. ಈ ಬಾಲಕ ಮುಂದೆ ಬ್ಯಾಲೆ ನರ್ತನದಲ್ಲಿ ಪ್ರಪಂಚಕ್ಕೇ ನಂಬರ್ ಒನ್ ತಾರೆಯಾಗಿ ಯಶಸ್ಸು ಗಳಿಸುತ್ತಾನೆ. ಈ ಪಯಣದಲ್ಲಿ ಚೀನಾ ದೇಶದ ಸಾಮಾಜಿಕ ಜೀವನ, ರಾಜಕೀಯ ದಬ್ಬಾಳಿಕೆ, ಬಡತನ, ಬರ - ಇತ್ಯಾದಿಗಳೆಲ್ಲವೂ ಈ ಆತ್ಮಕತೆಯಲ್ಲಿ ವಿಶೇಷವಾಗಿ ನಮೂದಾಗಿವೆ. ಬದುಕಿನ ಸ್ವಾತಂತ್ರ್ಯಕ್ಕಾಗಿ ಹಪಹಪಿಸುವ ಈ ಬ್ಯಾಲೆ ನೃತ್ಯ ಪಟು, ಚೀನಾದ ಉಸಿರುಗಟ್ಟುವ ರಾಜಕೀಯ ಬದುಕಿನಿಂದ ಪಾರಾಗಿ ಅಮೆರಿಕಾ ದೇಶದಲ್ಲಿ ಉಸಿರಾಡುವ ವಿಶೇಷ ಕಥನ ಈ ಆತ್ಮಕತೆಯಲ್ಲಿ ಕಾಣಬಹುದಾಗಿದೆ.

ಜಯಶ್ರೀ ಭಟ್‌ ಅವರ ಅಪರೂಪದ ಕನ್ನಡದ ಅನುವಾದ ಮತ್ತು ವೆಂಕಟರಮಣ ಭಟ್ ಅವರ ಸೊಗಸಾದ ರೇಖಾಚಿತ್ರಗಳು ಈ ಕೃತಿಯನ್ನು ಆಪ್ತಗೊಳಿಸುತ್ತವೆ.

 

ಪುಟಗಳು: 300

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
M
Markandeya Aithal
ತುಂಬಾ ಸುಂದರ ಪುಸ್ತಕ

ಪುಸ್ತಕದ ಶೀರ್ಷಿಕೆ ಆಕರ್ಷವೆನಿಸಿ ಖರೀದಿಸಿದೆ. ಓದಿದ ನಂತರ ಓದದೆ ಇದ್ದಿದ್ದರೆ ನಾನು ಒಂದು ಒಳ್ಳೆಯ ಪುಸ್ತಕವನ್ನು miss ಮಾಡಿಕೊಳ್ಳುತ್ತಿದ್ದೆ. ಓದಿದ ನಂತರವೂ ತುಂಬಾ ದಿನ ಮನಸ್ಸಿನಲ್ಲಿ ಉಳಿಯುತ್ತದೆ. ಧನ್ಯವಾದಗಳು myLang books ಅವರಿಗೆ