Click here to Download MyLang App

ಯತಿರಾಜ್‌ ವೀರಾಂಬುಧಿ,   ಜಯ ನಿಶ್ಚಯ,  Yathiraj Veerambudhi,    Jaya Nischaya,

ಜಯ ನಿಶ್ಚಯ (ಇಬುಕ್)

e-book

ಪಬ್ಲಿಶರ್
ಯತಿರಾಜ್‌ ವೀರಾಂಬುಧಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

 

ಬದುಕಿನಲ್ಲಿ ಯಶಸ್ಸು ಸಾಧಿಸಲು ನಾವು ಅನುಸರಿಸಬೇಕಾದ ಅನೇಕ ಸಕಾರಾತ್ಮಕ ವಿಷಯಗಳ ಬಗ್ಗೆ ಅನೇಕಾನೇಕ ದಾರ್ಶನಿಕರು, ವಾಣಿಜ್ಯೋದ್ಯಮಿಗಳು, ಸಾಧಕರು ಹೇಳಿದ್ದಾರೆ, ಹೇಳುತ್ತಿದ್ದಾರೆ ಮತ್ತು ಹೇಳುತ್ತಾರೆ ಕೂಡ.

ಆದರೆ ಸುಮಾರು 35 ವರ್ಷಗಳ ಕಾಲ ಉದ್ಯೋಗವನ್ನು ಮಾಡಿ, ಸ್ವಂತ ಬಿಜಿನೆಸ್‌ ಕೂಡ ಮಾಡಿದ ನನ್ನೊಳಗೆ ಸದಾ ಕೊರೆಯುತ್ತಿದ್ದ ಒಂದು ಅಂಶವಿತ್ತು.

ಎಲ್ಲರೂ ಯಾವುದನ್ನು ಮಾಡಿದರೆ ಗೆಲುವು ಪಡೆಯಬಹುದು ಎಂದು ಹೇಳುವರೇ ಹೊರತು, ಏನೇನು ಮಾಡದಿದ್ದರೆ ಅಥವಾ ಏನೇನನ್ನು ನಾವು ತ್ಯಜಿಸಿದರೆ ನಮಗೆ ಯಶಸ್ಸು ಸಿಗುವುದು ಎಂದು ಹೇಳಿರುವವರು ಬಹಳವೇ ಕಡಿಮೆ.

ಅದಕ್ಕೇ ಇದನ್ನು ನನ್ನ ಈ ಪುಸ್ತಕದ ವಿಷಯವನ್ನಾಗಿ ಆರಿಸಿಕೊಂಡೆ.

 

 -ಯತಿರಾಜ್‌ ವೀರಾಂಬುಧಿ

 

ಪುಟಗಳು : 144

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)