Click here to Download MyLang App

ಇಂದ್ರಜಾಲ

ಇಂದ್ರಜಾಲ

e-book

ಪಬ್ಲಿಶರ್
ಶ್ರೀನಿವಾಸಮೂರ್ತಿ ಎಸ್‌ ವಿ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 135.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಈ ಪುಸ್ತಕವು ಕಥಾಸಂಕಲನವಾಗಿದೆ. ಇದರಲ್ಲಿ ಇರುವ ಕಥೆಗಳನ್ನು ವೈಜ್ಞಾನಿಕ ಮತ್ತು ಕಾಲ್ಪನಿಕ ತಳಹದಿಗಳ ಮೇಲೆ ಬರೆಯಲಾಗಿದೆ. ನನ್ನ ಅಚ್ಚುಮೆಚ್ಚಿನ ಕಥೆಗಾರ ಸತ್ಯಜಿತ್‌ ರೇ ಅವರ ನೆನಪಿನೊಂದಿಗೆ ಈ ಕಥೆಗಳನ್ನು ಬರೆಯುತ್ತಿದ್ದೇನೆ. ತನ್ನ ಕ್ರಿಕೆಟ್‌ ಆಟದ ಹುಚ್ಚಿನಿಂದ ಪ್ರಾಣವನ್ನೇ ಕಳೆದುಕೊಳ್ಳುವ ಅಮಾಯಕ ಹುಡುಗ, ಮನೆಗೆ ಬಂದ ಗೆಳೆಯನಿಗೆ ಆ ಸಮಯದಲ್ಲಿ ತಾನೇ ಮನೆಯಲ್ಲಿಲ್ಲದಿದ್ದರೂ ಅವನಿಗೆ ತನ್ನ ಅನುಪಸ್ಥಿತಿಯೇ ತಿಳಿಯದಂತೆ ನೋಡಿಕೊಂಡ ಜಾದೂಗಾರ, ಜಗತ್ತಿನ ಒಳಿತಿಗಾಗಿ ತಾನು ಕೈಗೊಂಡ ಪ್ರಯೋಗದಿಂದ ಜಗತ್ತಿಗೇ ಗಂಡಾಂತರ ಒದಗುವ ಸಂದರ್ಭ ಬಂದಾಗ ಆ ಗಂಡಾಂತರಕ್ಕೆ ತನ್ನನ್ನೇ ಒಡ್ಡಿಕೊಂಡು ತನ್ನ ಜೀವವನ್ನೇ ತ್ಯಾಗಮಾಡಿ ಆ ಗಂಡಾಂತರವನ್ನು ದೂರಮಾಡಿದ ವಿಜ್ಞಾನಿ ಹೀಗೆ ಅನೇಕ ಕಾಲ್ಪನಿಕ ವ್ಯಕ್ತಿಗಳು ಜೀವಂತವಾಗಿ ಓದುಗರ ಕಣ್ಣೆದುರು ನಿಲ್ಲುವಂತೆ ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ವೈಜ್ಞಾನಿಕ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುವವರು ಮತ್ತು ಫ್ಯಾಂಟಸಿ ಜಗತ್ತಿನ ಬಗೆಗೆ ಕುತೂಹಲ ಹೊಂದಿರುವವರೆಲ್ಲರಿಗೂ ಈ ಕಥೆಗಳು ಇಷ್ಟವಾಗುತ್ತವೆ ಎಂಬ ನಂಬಿಕೆ ನನ್ನದು. ಓದುಗರ ಸಲಹೆ ಸೂಚನೆಗಳಿಗೆ, ಟೀಕೆ ಟಿಪ್ಪಣಿಗಳಿಗೆ ಸದಾ ಸ್ವಾಗತವಿದೆ.

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)