Click here to Download MyLang App

ಪಯಣಿಗ (ಇಬುಕ್) - MyLang

ಪಯಣಿಗ (ಇಬುಕ್)

e-book

ಪಬ್ಲಿಶರ್
ಸತ್ಯೇಶ್ ಬೆಳ್ಳೂರ್
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಇಂಡೊನೇಷಿಯಾದ  ಬ್ಯಾಂಕೊಂದರ ಹೆಸರು ‘ಅರ್ಥ ಗೃಹ’. ನಮ್ಮಲ್ಲಿ ಅರ್ಥ ಅಂದರೆ ಹಣ ತಾನೆ? ಇವರಲ್ಲೂ ಅಷ್ಟೆ. ಅದೇ ಅರ್ಥ. ಅದೇ ಭಾವ. ಇಲ್ಲಿನ ವಿಶ್ವವಿದ್ಯಾಲಯವೊಂದರ ಹೆಸರು ‘ಆತ್ಮಜಯ’. ಇದು ಇಸ್ಲಾಂ ದೇಶವಾದರೂ ಹಿಂದೂ ಹೆಸರನ್ನೇಕೆ ಇಡುತ್ತಾರೆ?

ಮೆಕ್ಸಿಕೋ ಪಟ್ಟಣವನ್ನು ಏಕೆ ‘Valley of Tears’ (ಕಣ್ಣೀರಿನ ಕಣಿವೆ) ಎಂದು ಕರೆಯುತ್ತಾರೆ? .

ಜರ್ಮನಿಯ ಸರ್ದಾರ್ಜಿ ಹುಟ್ಟಿ ಬೆಳೆದದ್ದು ಜರ್ಮನಿಯಲ್ಲಾದರೂ ಭಾರತಕ್ಕೆ ಏಕೆ ಬಂದು ನೆಲೆಸಬೇಕು ಅಂದುಕೊಳ್ಳುತ್ತಾರೆ?

ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ - ಇಲ್ಲಿ ಹುಟ್ಟು ಸಾವೂ ಹೇಗೆ ಆಕಸ್ಮಿಕ?

ವಿಶ್ವದಲ್ಲೇ ಅತ್ಯಂತ ರುಚಿಯಾದ ದಕ್ಷಿಣ ಭಾರತದ ಅನ್ನ-ಸಾರು ಊಟ ದೊರೆಯುವ ಸ್ಥಳ ಯಾವುದು? ನಿಮ್ಮ ಉತ್ತರ ಬೆಂಗಳೂರು ಎನ್ನುವುದಾದರೆ ಇದು ತಪ್ಪು. ಅದು ಹೇಗೆ ?

ಅಮೇರಿಕದ ಆಧುನಿಕ ಮಿಲಿಟರಿಯನ್ನು ವಿಯಟ್ನಾಂನ ರೈತರು ಹೇಗೆ ಸೋಲಿಸಿದರು?

ನಾರ್ವೆ ಹೇಗೆ ತನ್ನ ನಾಗರಿಕರಿಗೆ ಸವಲತ್ತುಗಳನ್ನು ನೀಡುತ್ತಿದೆ?

ಹೀಗೆ ಹಲವಾರು ವಿಚಾರಗಳನ್ನು ಸತ್ಯೇಶ್ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಹಾಗೂ ನಮಗೆ ಒಂದು ಸಣ್ಣ ವಿಶ್ವ ಪರ್ಯಟನೆ ಮಾಡಿಸಿದ್ದಾರೆ.

 

ಪುಟಗಳು: 142

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
R
Raghavendra Rao
ಒಳ್ಳೆ ಪುಸ್ತಕ ನಾವು ಪ್ರಯಾಣ ಮಾಡಿದ ಅನುಭವ ಆಗ್ತದೆ

ಒಳ್ಳೆ ಪುಸ್ತಕ ನಾವು ಪ್ರಯಾಣ ಮಾಡಿದ ಅನುಭವ ಆಗ್ತದೆ