Click here to Download MyLang App

ಸಾಹಿತ್ಯ ಕಥನ: ವಿಮರ್ಶಾ ಲೇಖನಗಳ ಸಂಕಲನ,    ಡಾ. ಡಿ.ಆರ್.ನಾಗರಾಜ,  Saahitya Kathana,  D.R. Nagaraj,

ಸಾಹಿತ್ಯ ಕಥನ: ವಿಮರ್ಶಾ ಲೇಖನಗಳ ಸಂಕಲನ (ಇಬುಕ್)

e-book

ಪಬ್ಲಿಶರ್
ಡಾ. ಡಿ.ಆರ್.ನಾಗರಾಜ
ಮಾಮೂಲು ಬೆಲೆ
Rs. 290.00
ಸೇಲ್ ಬೆಲೆ
Rs. 290.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಹಳೆಯ ವಿಕಲ್ಪಗಳಿಂದ ಬಿಡುಗಡೆಯ ಆಸೆ... ಒಂದು ಶತಮಾನದ ವೈಚಾರಿಕ ವಿಕಲ್ಪಗಳ ಹಿಡಿತದಿಂದ ಇಲ್ಲಿ ಪಾರಾಗಲು ಪ್ರಯತ್ನಿಸುತ್ತಿದ್ದೇನೆ. ಒಂದು: ಪಾಶ್ಚಿಮಾತ್ಯ ನಾಗರೀಕತೆಯೇ ಮಾನವ ಪ್ರಗತಿಯ ಶ್ರೇಷ್ಠರೂಪ ಎಂಬ ನಂಬಿಕೆ. ಮಾನವ ಪ್ರಗತಿಯ ಅಂತಿಮ ಅಳತೆಗೋಲು ಪಶ್ಚಿಮವೇ ಎಂಬ ನಂಬಿಕೆ ನಮ್ಮಲ್ಲಿ ಇಲ್ಲೂ ಭದ್ರವಾಗಿ ಕೂತಿರುವುದು ಮಾತ್ರವಲ್ಲ, ಅದು ಬೆಳೆಯುತ್ತಲೇ ಇದೆ... ಎರಡು: ಶೂದ್ರಾತಿಶೂದ್ರರಿಗೆ ಸ್ವಂತ ಸಾಂಸ್ಕೃತಿಕ ಬದುಕೇ ಇರಲಿಲ್ಲ ಎಂಬ ವಿಕಲ್ಪವೂ ನೂರು ವರ್ಷ್ಗಳಷ್ಟು ಹಳೆಯದು. ಕೆಲವು ಬಗೆಯ ಅಧಿಕಾರ, ಯಜಮಾನಿಕೆ, ಆತ್ಮವಿಕಾಸಗಳ ಪರಿಕಲ್ಪನೆಗಳಿಂದ ರೂಪುಗೊಂಡ ಕೀಳರಿಮೆ ಇದು... ಮೂರು: ಶಿಷ್ಟ ಮತ್ತು ಜನಪ್ರಿಯಗಳೆಂಬ ವ್ಯತ್ಯಾಸಗಳು ಸದೃಢ ಮತ್ತು ಸಾರ್ವಕಾಲೀನ ಎಂಬ ಇನ್ನೊಂದು ವಿಕಲ್ಪವೂ ಕನ್ನಡ ಪ್ರತಿಭೆಗೆ ಸಾಕಷ್ಟು ಹಾನಿಮಾಡಿದೆ... ಇದಕ್ಕಿಂತ ಹೆಚ್ಚಾಗಿ, ಕನ್ನಡ ಚಿಂತನೆಯನ್ನು ಸೀಮಿತಗೊಳಿಸಿರುವ ಸಂಗತಿ ಎಂದರೆ ಆಧುನಿಕರಲ್ಲಿ ಜನಪ್ರಿಯ ಕಲಾರೂಪಗಳ ಬಗ್ಗೆ ಬೇರೂರಿರುವ ತಾತ್ಸಾರ... ನಮ್ಮ ಸಾಂಸ್ಕೃತಿಕ ಅಧ್ಯಯನದಲ್ಲಿ ಎಲ್ಲ ಬಗೆಯ ದ್ವೈತೀಯ ಕಲ್ಪನೆಗಳಿಂದ ಮುಕ್ತವಾಗಬೇಕಿದೆ...

(ಮೊದಲ ಮುದ್ರಣಕ್ಕೆ ಬರೆದ ಲೇಖಕರ ಮುನ್ನುಡಿಯಿಂದ)

 

ಪುಟಗಳು: 553

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
0%
(0)
0%
(0)
0%
(0)
0%
(0)
100%
(1)
V
Vinutha D S
ಇಲ್ಲಿಯ ತನಕ ಯಾವುದೇ ಈ ಬುಕ್ ಆಗಲಿ ಪುಸ್ತಕವಾಗಲಿ ನನಗೆ ತಲುಪಿಲ್ಲ

ನಾನು ಸಾಹಿತ್ಯ ಕಥನ ಡಿ ಆರ್ ನಾಗರಾಜ್ ಅವರ ವಿಮರ್ಶಾತ್ಮಕ ಕೃತಿ ಅನ್ನು ಆರ್ಡರ್ ಮಾಡಿದ್ದು ಇನ್ನೂ ಅದು ನನ್ನ ಕೈ ಸೇರಿಲ್ಲ ದಯವಿಟ್ಟು ಸಹಕರಿಸಿ ಅಥವಾ ಹಣ ಹಿಂದಿರುಗಿಸಿ ಕೊಡಿ ಎಂದು ಎಷ್ಟು ಕೇಳಿದರೂ ನೀವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಹಾಗೂ ನಿಮಗೆ ಎಷ್ಟು ಬಾರಿ ಕರೆ ಮಾಡಿದರೂ ನಿಮ್ಮ ನಂಬರ್ ಅಸ್ತಿತ್ವದಲ್ಲಿ ಇಲ್ಲ ಹೀಗೆ ಆದರೆ ಹೇಗೆ ತಿಳಿಯುವುದು ನನಗೆ ನಾನು ಮಾಡಿದ ಪಾವತಿ ಹಿಂದಿರುಗಿಸಿ ಕೊಡಿ ಇಲ್ಲವಾದರೆ ಪುಸ್ತಕವಾದರೂ ನನ್ನ ಕೈ ಸೇರಿಸಿ ಎರಡೂ ಇಲ್ಲದೆ ಒಂದು ವಾರವಾದರೂ ಪ್ರತ್ಯುತ್ತರವಿಲ್ಲದೆ ಕಂಗಾಲಾಗಿದ್ದೇನೆ ದಯವಿಟ್ಟು ಸಹಕರಿಸಿ ನನ್ನ ಸಮಸ್ಯೆ ಪರಿಹಾರಿಸಿ