Click here to Download MyLang App

ಪುಟ್ಟ ಪುಟ್ಟಿಯ ಪರಿಸರ ಪಾಠಗಳು (ಇಬುಕ್),  ಟಿ. ಜಿ. ಶ್ರೀನಿಧಿ,  T G Srinidhi,  Putta Puttiya Parisara Paathagalu,

ಪುಟ್ಟ ಪುಟ್ಟಿಯ ಪರಿಸರ ಪಾಠಗಳು (ಇಬುಕ್)

e-book

ಪಬ್ಲಿಶರ್
ಟಿ. ಜಿ. ಶ್ರೀನಿಧಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಇತರ ಎಲ್ಲ ಜೀವಿಗಳಂತೆಯೇ ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದ ಮಾನವ ಆಧುನಿಕತೆಯ ಸುಳಿಗೆ ಸಿಲುಕಿ ತನ್ನ ಮೂಲಾಶ್ರಯವಾದ ಪ್ರಕೃತಿಯಿಂದ ದೂರಸರಿದು ಹಲವು ದಶಕಗಳೇ ಉರುಳಿವೆ. ವರ್ತಮಾನದ ವೈಜ್ಞಾನಿಕ-ತಾಂತ್ರಿಕ ಸೌಲಭ್ಯಗಳನ್ನು ಮುಂದಿಟ್ಟುಕೊಂಡು ತನ್ನ ಸಂಶೋಧನೆಗಳಿಗೆ ತಾನೇ ಬೆನ್ನುತಟ್ಟಿಕೊಳ್ಳುತ್ತಿರುವ ಮನುಷ್ಯನಿಗೆ ಇವೆಲ್ಲ ಸ್ವನಿರ್ಮಿತ ವ್ಯವಸ್ಥೆಗಳು ಸುಲಭಸೌಖ್ಯವನ್ನೂ ಶಾಶ್ವತ ಸಮಸ್ಯೆಗಳನ್ನೂ ಏಕಕಾಲಕ್ಕೆ ಅನುಗ್ರಹಿಸುತ್ತಿರುವುದು ಸ್ವಯಂವೇದ್ಯ. ಈ ಸೌಲಭ್ಯ-ಕಂಟಕಗಳೆಲ್ಲದರ ಮುಂದಿನ ಫಲಾನುಭವಿಗಳಾದ ಎಳೆಯ ಮಕ್ಕಳು ಹೊಸ ಬದುಕಿನ ಸೊಗಸಿಗೂ, ತಮ್ಮಿಂದ ದೂರವೇ ಉಳಿದಿರುವ ನಿಸರ್ಗದ ಅಚ್ಚರಿಗಳಿಗೂ ತೋರುವ ಪ್ರತಿಕ್ರಿಯೆಗಳೇ  "ಪುಟ್ಟ-ಪುಟ್ಟಿಯ ಪರಿಸರ ಪಾಠಗಳು" ಎಂಬ ಕಿರುಪುಸ್ತಕದ ಅಧ್ಯಾಯಗಳಾಗಿ ಮೂಡಿವೆ.ಎಳೆಯ ಮಕ್ಕಳನ್ನು ಓದುಗರಾಗಿ ಎದುರಿಗೆ ಕೂರಿಸಿಕೊಂಡು ಶ್ರೀನಿಧಿ ಬರೆದಿರುವ ಈ ಕಿರುಹೊತ್ತಿಗೆಯಲ್ಲಿ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಹಂಬಲದಷ್ಟೇ ಪ್ರಾಕೃತಿಕ ಸಂಪರ್ಕದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕಾಳಜಿಯೂ ಇದೆ.

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)