Click here to Download MyLang App

ವಿದಿಶೆಯ ವಿದೂಷಕ,    ಕೆ.ವಿ. ಸುಬ್ಬಣ್ಣ,  Vidisheya Vidooshaka,  K.V. Subbanna ,

ವಿದಿಶೆಯ ವಿದೂಷಕ (ಇಬುಕ್)

e-book

ಪಬ್ಲಿಶರ್
ಕೆ.ವಿ. ಸುಬ್ಬಣ್ಣ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ಕಾಳಿದಾಸನ 'ಮಾಲವಿಕಾಗ್ನಿಮಿತ್ರ' ನಾಟಕದ ಕನ್ನಡ ರೂಪಾಂತರ


ಕನ್ನಡಕ್ಕೆ: ಕೆ.ವಿ. ಸುಬ್ಬಣ್ಣ

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಕೆ.ವಿ. ಸುಬ್ಬಣ್ಣನವರು ಮರುರೂಪಿಸಿದ ಹಲವಾರು ಸಂಸ್ಕೃತ ನಾಟಕಗಳಲ್ಲಿ ಒಂದು ಕೃತಿ ಇದು - ಕಾಳಿದಾಸನ 'ಮಾಲವಿಕಾಗ್ನಿಮಿತ್ರ' ಆಧರಿಸಿದ ‘ವಿದಿಶೆಯ ವಿದೂಷಕ’.

೧೯೯೩ರಲ್ಲಿ ಈ ಅನುವಾದ/ರೂಪಾಂತರವು ನಡೆದಿದ್ದು ನಿರ್ದಿಷ್ಟ ರಂಗಪ್ರಯೋಗದ ಅಗತ್ಯಕ್ಕಾಗಿ. ಮತ್ತು, ಇದು ಮೂಲವನ್ನಾಧರಿಸಿ ಕಟ್ಟಿರುವ ಮರುರೂಪವೇ ಹೊರತು ನೇರ ಅನುವಾದವಲ್ಲ. ಸಂಸ್ಕೃತ ಸಾಹಿತ್ಯದ ಮೇರುಕೃತಿಗಳನ್ನು ಕನ್ನಡದ/ಭಾರತದ ಸಮಕಾಲೀನ ಬೌದ್ಧಿಕ ಸಂದರ್ಭಗಳಿಗೆ ಸಂವಾದಿಯಾಗುವಂತೆ ಹೊಸ ರೂಪಗಳಲ್ಲಿ ಇಟ್ಟು ನೋಡುವ ಪ್ರಯೋಗವು ಈ ರೂಪಾಂತರದ ಹಿಂದಿದೆ. ಇಂಥ ಹಿನ್ನೆಲೆ ಸ್ಪಷ್ಟವಾಗಲೆಂಬ ಕಾರಣಕ್ಕಾಗಿ ಮೊದಲ ಮುದ್ರಣ ಮತ್ತು ಪ್ರಯೋಗದ ಸಂದರ್ಭದಲ್ಲಿ ಬರೆಯಲಾದ ಟಿಪ್ಪಣಿಯನ್ನು ಈ ಪುಸ್ತಕದ ತುದಿಗೆ ಅನುಬಂಧವಾಗಿ ಸೇರಿಸಲಾಗಿದೆ.

 

ABOUT THE AUTHOR

Born into a Havyaka Brahmin family in a small village in Karnataka, South India, K.V. Subbanna had his initial education at Sagara and Shimoga. He then went to Mysore to do his B.A.(Hons.) in Kannada Literature at the University of Mysore, where he had such acclaimed teachers as Kuvempu and S.V. Parameshwara Bhatta and U.R. Anantha Murthy as a fellow-student. After his degree he returned to his village to continue his family profession in areca farming. He then took a keen involvement in various aspects of the sociocultural life of his community - the most important of which are the Ninasam institutions (Ninasam, Ninasam Theatre Institute, Ninasam Tirugata and Ninasam Culture Course etc.) and the publishing house Akshara Prakashana, a prominent name in the Kannada language. He has directed several important theatre productions which include classical plays like Mricchakatika, Uurubhanga, Hamlet, modern presentation of folk theatre like Sangyabalya, contemporary plays like Ashad Ka Ek Din, Ghasiram Kotwal, Baka, adaptations of novels like Chomana Dudi and experimental plays like Meghadoota and Loka Shakuntala. His works in Kannada include a collection of poems, several plays, adaptations of several world classics, translation of Dasharoopaka from Sanskrit, An Actor Prepares by Stanislavsky, Interval during politics by Dr. Lohia etc., etc. He received several honours including the Magsaysay Award for journalism, literature and creative communications in 1991.

 

ಪುಟಗಳು: 87

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)