Click here to Download MyLang App

ಸಿ.ಪಿ.ನಾಗರಾಜ,    ಕಳ್ಳರಿದ್ದಾರೆ...ಎಚ್ಚರಿಕೆ,  KallariddareEcharike,  C.P. Nagaraja,

ಕಳ್ಳರಿದ್ದಾರೆ...ಎಚ್ಚರಿಕೆ (ಇಬುಕ್)

e-book

ಪಬ್ಲಿಶರ್
ಸಿ.ಪಿ. ನಾಗರಾಜ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana


ಓದಿ ರಸಾಸ್ವಾದಿಸಲೂ, ಅಭಿನಯಿಸಿ ಸಂತೋಷಪಡಲು ಯೋಗ್ಯವಾಗಿದೆ.

-ಕೈಯಾರ ಕಿಞ್ಞಣ್ಣ ರೈ

 

ಸರ್ವವ್ಯಾಪಿಯೂ ಅಂತರ್ಯಾಮಿಯೂ ಆದ ಭ್ರಷ್ಟಾಚಾರದ ಒಂದು ಮುಖವನ್ನು ನಾಟಕದಲ್ಲಿ ತೀಕ್ಷ್ಣವಾಗಿ ರೂಪಿಸಲಾಗಿದೆ.

-ಗೌರೀಶ ಕಾಯ್ಕಿಣಿ

 

ಭ್ರಷ್ಟ ರಾಜಕಾರಣಿಗಳೂ ಮತ್ತು ಲಂಚಕೋರ ಅಧಿಕಾರಿಗಳೇ ನಿಜವಾದ ಕಳ್ಳರೆಂದು ಈ ನಾಟಕದಲ್ಲಿ ಚಿತ್ರಿಸಿದ್ದು ಖುಷಿ ನೀಡಿತು.

-ಚನ್ನಣ್ಣ ವಾಲೀಕಾರ

 

ಕೇವಲ ಬಸ್ ಸ್ಟ್ಯಾಂಡಿನಲ್ಲಿಯೇ ಅಲ್ಲ, ಅತಿ ಸೂಕ್ಷ್ಮಾತಿಸೂಕ್ಷ್ಮವಾಗಿ ಅಧಿಕಾರದಲ್ಲೂ ಹೇಗೆ ಭ್ರಷ್ಟರು ಅಡಗಿ ಕುಳಿತಿದ್ದಾರೆ ಎಂಬುದನ್ನು ಸರಳವಾಗಿ ನಿರೂಪಿಸಿದ್ದೀರಿ.

-ಜ. ಹೊ. ನಾರಾಯಣಸ್ವಾಮಿ

 

ನಿಮ್ಮ ರಂಗಪರಿಜ್ಞಾನಕ್ಕೆ ನಿದರ್ಶನವಾಗಿದೆ. ಭಾಷೆ ಜೀವಂತವಾಗಿದೆ. ಗತಿ ಲವಲವಿಕೆಯಿಂದ ಕೂಡಿದೆ. ಪ್ರೇಕ್ಷಕರನ್ನು ಹಿಡಿದಿಡಬಲ್ಲ ನಾಟಕ.

-ಕುಂ. ವೀರಭದ್ರಪ್ಪ

 

ಪುಟಗಳು: 50

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)