Click here to Download MyLang App

ಸಂಧಿ ಸಮಾಸ (ನವಕರ್ನಾಟಕ ಕನ್ನಡ ಕಲಿಕೆ),    ಗೋಪಾಲ್ ಟಿ ಎಸ್,  Sandhi Samaasa,    Gopal T S,

ಸಂಧಿ ಸಮಾಸ (ನವಕರ್ನಾಟಕ ಕನ್ನಡ ಕಲಿಕೆ) (ಇಬುಕ್)

e-book

ಪಬ್ಲಿಶರ್
ಗೋಪಾಲ್ ಟಿ ಎಸ್
ಮಾಮೂಲು ಬೆಲೆ
Rs. 35.00
ಸೇಲ್ ಬೆಲೆ
Rs. 35.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications


ವ್ಯಾಕರಣವು. ಒಂದು ವಿಸ್ತಾರವಾದ ಭಾಷಾ.ಶಾಸ್ತ್ರ ಇದರಲ್ಲಿ ಅನೇಕ ಅಂಗಗಳಿವೆ. ಅವೆಲ್ಲವೂ ಸೇರಿದರೆ ಮಾತ್ರ ವ್ಯಾಕರಣವಾಗುತ್ತದೆ. ಬಹು. ದಿನಗಳ ಕಾಲ ಕನ್ನಡದ ಬೋಧಕರಾಗಿ ಶಿಕ್ಷಣತದಲ್ಲಿ ದುಡಿದ ಶ್ರೀ ಟಿ.ಎಸ್‌. ಗೋಪಾಲ್‌ ಅವರು ತಮ್ಮ ಅನುಭವದ.ಸಾರವಾಗಿ ಈ ಪುಸ್ತಕವನ್ನು ರಚಿಸಿದ್ದಾರೆ.

ವ್ಯಾಕರಣದ ಪ್ರತಿಯೊಂದು. ಅಂಗವನ್ನೂ ಕುರಿತು. ಬೇರೆಬೇರೆಯಾಗಿಯೇ ಪುಟ್ಟ ಪುಸ್ತಕಗಳನ್ನು. ತಯಾರಿಸಿರುವುದರಿಂದ ಮನೆಯಲ್ಲಿ ಪೋಷಕರಿಗೂ ಇದು. ಸಹಾಯಕವಾಗಿರುತ್ತದೆ. ಪಾಠಮಾಡುವಾಗ ಒಂದು ಭಾಗವನ್ನು ಮಾತ್ರ ಉಪಯೋಗಿಸಿಕೊಂಡರೆ ಉಪಾಧ್ಯಾಯರಿಗೂ ಅರಿವನ್ನು ನೀಡುತ್ತದೆ. ಶಿಕ್ಷಣ ಇಲಾಖೆಯು ಈ ಪುಸ್ತಕಗಳನ್ನು ಶಾಲೆಗಳಲ್ಲಿ ಉಪಯೋಗಕ್ಕೆ ತರಬೇಕು. ವ್ಯಾಕರಣವನ್ನು ಎಷ್ಟು ಸಂತೋಷದಾಯಕವಾಗಿ ಕಲಿಸಬಹುದು. ಎಂಬುದಕ್ಕೆ ಈ ಪುಸ್ತಕಗಳೇ ದೃಷ್ಟಾಂತವಾಗಿವೆ. ಇವುಗಳ ಪ್ರಯೋಜನವು ಹೆಚ್ಚಿ ಕನ್ನಡ ಕಲಿಕೆ ಆನಂದದಾಯಕವಾಗಲಿ.

 

-ಪ್ರೊ ।।ಜಿ.ವೆಂಕಟಸುಬ್ಬಯ್ಯ

 

ಪುಟಗಳು: 56

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)