Click here to Download MyLang App

ಹುಲಿ ಪತ್ರಿಕೆ - 1 (ಆಡಿಯೋ ಬುಕ್)

ಹುಲಿ ಪತ್ರಿಕೆ - 1 (ಆಡಿಯೋ ಬುಕ್)

audio book

ಪಬ್ಲಿಶರ್
ಅನುಷ್ ಎ ಶೆಟ್ಟಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 

ಪ್ರಕಾಶಕರು: ಅನುಗ್ರಹ ಪ್ರಕಾಶನ

Publisher: Anugraha Prakashana

 

ಹುಲಿ ಪತ್ರಿಕೆ ಆಡಿಯೋ ಹೇಗಿದೆ? ಒಂದು ಟ್ರೇಲರ್ ಇಲ್ಲಿದೆ:

ಬರೆದವರು: 

ಅನುಷ್ ಶೆಟ್ಟಿ


ಕಥಾ ನಿರೂಪಣೆ: 

1 ಗಣೇಶ್ ಮಂದಾರ್ತಿ
2 ಹುಲುಗಪ್ಪ ಕಟ್ಟಿಮನಿ
3 ಮೇಘ ಸಮೀರ
4 ದಿಶಾ ರಮೇಶ್
5 ಬರ್ಟಿ ಒಲಿವೆರ
6 ಯತೀಶ್ ಕೊಳ್ಳೇಗಾಲ
7 ಉಮೇಶ್ ಸಾಲಿಯಾನ

ಮತ್ತು ನಟನ ರಂಗ ಶಾಲೆ, ಮೈಸೂರಿನ ರಂಗಕರ್ಮಿಗಳು

 

ಸಹಯೋಗ:

ನಾವು ಸ್ಟುಡಿಯೋ, ಮೈಸೂರು

ಆಡಿಯೋ ಪುಸ್ತಕದ ಅವಧಿ: 3 ಗಂಟೆ 44 ನಿಮಿಷ

 

ಪಟೇಲರ ಮಗ ಸುಮಂತ್ ಮನೆ ಬಿಟ್ಟು ಕಾಡು ಸೇರಿದ ಹೊತ್ತಲ್ಲೇ ಕಾಡಿನಂಚಿನಲ್ಲಿ ಕಾಣಿಸಿಕೊಂಡಿದೆ ಒಂದು ಹೆಬ್ಬುಲಿ ..! ಲಂಡನ್ನಿಗೆ ಓದಲು ಹೋಗಿ ಕಾಕನಕೋಟೆಗೆ ಹಿಂದಿರುಗಿದ್ದ ಸಾರಂಗನೂ ಗೆಳೆಯ ಅಬು ಜೊತೆ ಸುಮಂತನ ಹುಡುಕಾಟಕ್ಕೆ ಕಾಡಿಗೆ ಇಳಿದಿದ್ದಾನೆ.. ಸುಮಂತ ಸಿಗುತ್ತಾನಾ? ಸುಮಂತ ಕಾಡಲ್ಲಿ ಸುರಕ್ಷಿತವಾಗಿದ್ದಾನೆ, ಇನ್ನೆರಡು ದಿನದಲ್ಲಿ ಬರಲಿದ್ದಾನೆ ಎಂದು ಹುಲಿ ಪತ್ರಿಕೆಯಲ್ಲಿ ಬರೆದಿದ್ದು ನಿಜವಾಗುತ್ತಾ? ಹುಲಿ ಪತ್ರಿಕೆಯನ್ನು ಬರೆಯುತ್ತಿರುವುದು ಯಾರು ಎಂದು ತಿಳಿಯುವ ಇನ್ಸಪೆಕ್ಟರ್ ಕೇಶವ್ ಪ್ರಯತ್ನ ಕೈಗೂಡತ್ತಾ? ಸಾರಂಗ ಮತ್ತು ವೇದ ಒಂದಾಗುತ್ತಾರಾ? 


ಒಂದು ಅದ್ಭುತ ಥ್ರಿಲ್ಲರ್ ಕನ್ನಡದಲ್ಲಿ..

ಭರವಸೆಯ ಯುವ ಬರಹಗಾರ ಅನುಷ್ ಶೆಟ್ಟಿಯವರ ಐದನೆಯ ಕಾದಂಬರಿ "ಹುಲಿ ಪತ್ರಿಕೆ - ೧"  ಈಗ ಆಡಿಯೋ ರೂಪದಲ್ಲಿ. ಕೇಳಿ ಕೇವಲ ನಿಮ್ಮ ಮೈಲ್ಯಾಂಗ್  ಆ್ಯಪ್  ಅಲ್ಲಿ.

 

ಆಡಿಯೋ ಪುಸ್ತಕದ ಕುರಿತು ಮಂಡ್ಯ ರಮೇಶ ಅವರ ಮಾತುಗಳು

 

 

Customer Reviews

Based on 25 reviews
92%
(23)
8%
(2)
0%
(0)
0%
(0)
0%
(0)
ಸ
ಸಂಜಯ್ ಹೊಯ್ಸಳ

ಅದ್ಬುತ ಪುಸ್ತಕ. ಆಡಿಯೋ ಗುಣಮಟ್ಟ Next level!!

A
Anonymous
ಚನ್ನಾಗಿದೆ ಚನ್ನಾಗಿದೆ

ಚನ್ನಾಗಿದೆ ಚನ್ನಾಗಿದೆ

N
N.G.N.
ಈ ಆಡಿಯೋ ಹೊತ್ತಿಗೆ ಒಂದು ಸಿನಿಮಾ ನೋಡಿದ ಅನುಬವ ನೀಡುತ್ತೆ

ಈ ಆಡಿಯೋ ಹೊತ್ತಿಗೆ ಒಂದು ಸಿನಿಮಾ ನೋಡಿದ ಅನುಬವ ನೀಡುತ್ತೆ. ಶೆಟ್ರು‌ ಇನ್ನೂ ಬರಿರಿ

P
Prashanth N R
Very good

The plot and settings were very engrossing. couldn't stop listening.

K
Kumuda K B

ಹುಲಿ ಪತ್ರಿಕೆ - 1 (ಆಡಿಯೋ ಬುಕ್)