ಬರೆದವರು: ಕಲ್ಪನಾ ಅರುಣ್
ಓದಿದವರು: ಶೈಲಜಾ ಶಶಿಕುಮಾರ್
ಕತೆಯ ಪ್ರಕಾರ: ಸಾಮಾಜಿಕ
ಮಕ್ಕಳ ಮನಸ್ಸಲ್ಲಿ ದೇಶಪ್ರೇಮದ ಬೀಜ ಬಿತ್ತಿದ ಶಿಕ್ಷಕರು. ಕನಸಲ್ಲೆಲ್ಲಾ ಹುಡುಗ ನೋಡಿದ್ದು ತಾನೊಬ್ಬ ಯೋಧನಾಗಿ ಜೀವಪಣಕ್ಕಿಟ್ಟು ಹೋರಾಡಿದ ದೃಶ್ಯವೇ. ಕಡೆಗೂ ಅವನೊಬ್ಬ ಯೋಧನಾದನೇ?
ಯೋಧ ಈಗ ಇಲ್ಲೇ ಕೇಳಿ ಆನಂದಿಸಿ.