Click here to Download MyLang App

ಯಯಾತಿ (ಪ್ರಿಂಟ್ ಪುಸ್ತಕ)

ಯಯಾತಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ವಿ.ಎಂ. ಇನಾಂದರ್
ಮಾಮೂಲು ಬೆಲೆ
Rs. 295.00
ಸೇಲ್ ಬೆಲೆ
Rs. 295.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಯಯಾತಿ ಮಹಾಭಾರತದಲ್ಲಿ ಬರುವ ರಾಜ. ಯಯಾತಿಯ ಬದುಕನ್ನೇ ತಿಳಿಸುವ, ಅವನ ಬಾಲ್ಯ, ಯೌವ್ವನ, ವಾರ್ಧಕ್ಯಗಳ ಜೊತೆಗೆ ಇವರ ಬದುಕಿನಲ್ಲಿ ನಡೆದ ಎಲ್ಲ ಘಟನೆಗಳನ್ನು ದೇವಯಾನೀ, ಶರ್ಮಿಷ್ಠಾ ಇವರಿಬ್ಬರೂ ಯಯಾತಿಯ ಬದುಕಿನೊಂದಿಗೆ ಬೆಸೆದುಕೊಂಡ ಬಗೆಯನ್ನು, ಗುರುಗಳಾದ ಶುಕ್ರಾಚಾರ್ಯರು, ಗೆಳೆಯನಾದ ಕಚನನ್ನು ಮಕ್ಕಳಾದ ಯದು, ಪುರು ಹಾಗೂ ಆತ್ಮೀಯ ಗೆಳೆಯ ಮಾಧವ ಇವರೆಲ್ಲರ ಜೀವನಾನುಭವವೆಲ್ಲವೂ ಯಯಾತಿಯ ಬದುಕಿನೊಂದಿಗೆ ಹೇಗೆ ತಳುಕುಹಾಕಿಕೊಂಡಿವೆ ಎಂಬುದನ್ನು ಯಯಾತಿ ಕಾದಂಬರಿ ಮೂಲಕವೇ ತಿಳಿಯಲು ಸಾಧ್ಯ. ಸಂತೋಷದ ವಿಷಯ ಮರಾಠಿಯಲ್ಲಿ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇದನ್ನು ಕನ್ನಡಕ್ಕೆ ತುಂಬಾ ಸೊಗಸಾಗಿ ಅನುವಾದಿಸಿದ ವಿ ಎಂ ಇನಾಂದಾರ ಅವರಿಗೆ ವಿಶೇಷ ಧನ್ಯವಾದಗಳು.

ಕೃಪೆ:  https://pustakapremi.wordpress.com

ಪುಟಗಳು : 440

Customer Reviews

No reviews yet
0%
(0)
0%
(0)
0%
(0)
0%
(0)
0%
(0)