Click here to Download MyLang App

ಯಶಸ್ವಿ ಬದುಕಿಗೆ ರಾಜಮಾರ್ಗ (ಪ್ರಿಂಟ್ ಪುಸ್ತಕ)

ಯಶಸ್ವಿ ಬದುಕಿಗೆ ರಾಜಮಾರ್ಗ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡೇಲ್ ಕಾರ್ನೆಗಿ
ಮಾಮೂಲು ಬೆಲೆ
Rs. 185.00
ಸೇಲ್ ಬೆಲೆ
Rs. 185.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಜನಮೆಚ್ಚುಗೆ ಗಳಿಸಿ, ಜನನಾಯಕನಾಗಿ!


ನಮ್ಮ ದೈನಂದಿನ ಬದುಕಿನಲ್ಲಿ ನಮಗೆದುರಾಗಿರುವ ಅದೆಷ್ಟೋ ಚಿತ್ರವಿಚಿತ್ರ ಜನರೊಂದಿಗೆ ವ್ಯವಹರಿಸುವುದೆಂದರೆ ಸುಲಭದ ಮಾತಲ್ಲ! ನಿಜಕ್ಕೂ ಅದೊಂದು ಅದ್ಭುತ ಕಲೆಯೇ ಸರಿ! ಆ ಕಲೆಯಲ್ಲಿ ಪರಿಣತನಾದವನು ಎಲ್ಲರ ಪ್ರೀತಿ-ಆದರ-ಅಭಿಮಾನಕ್ಕೆ ಪಾತ್ರನಾಗುತ್ತಾನೆ ;
ಪ್ರಚಂಡ ಯಶಸ್ಸು ಕಾಣುತ್ತಾನೆ.


ಅಂಥ ಕಲೆಯನ್ನು ಸಿದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಸಾದ್ಯಂತವಾಗಿ ತಿಳಿಸಿಕೊಡುತ್ತದೆ
ವಿಶ್ವವಿಖ್ಯಾತ ಲೇಖಕ ಡೇಲ್ ಕಾರ್ನೆಗಿ
- ಅವರ


ಯಶಸ್ವಿ ಬದುಕಿಗೆ ರಾಜಮಾರ್ಗ


ಈ ಪುಸ್ತಕದಲ್ಲಿನ ಅತ್ಯಮೂಲ್ಯ ಸಲಹೆ-ಸೂತ್ರಗಳು ಸಹಸ್ರಾರು ಜನರನ್ನು ಸಂಪೂರ್ಣ ಯಶಸ್ಸಿನತ್ತ ಕರೆದೊಯ್ಯುವುದು ನಿಜ. ಉದ್ಯೋಗ, ಬಿಸಿನೆಸ್‌, ರಾಜಕೀಯರು ಕ್ಷೇತ್ರಗಳಲ್ಲಿ
ಮಾತ್ರವಲ್ಲದೆ, ವೈಯಕ್ತಿಕ ಬದುಕಿನಲ್ಲೂ ಕೂಡ!


ಲಕ್ಷಾಂತರ ಜನರ ಸ್ನೇಹವನ್ನು ಸಂಪಾದಿಸಬಯಸುವವರಿಗೆ, ತಮ್ಮ ವ್ಯಕ್ತಿತ್ವವನ್ನು ಇನ್ನಷ್ಟು
ಬೆಳಗಿಸಬಯಸುವವಗೆ, ಉತ್ತಮ ನಾಯಕರಾಗಬಯಸುವವರಿಗೆ ಮಾತ್ರವಲ್ಲದೆ, ಬದುಕಿನಲ್ಲಿ ಯಶಸ್ಸನ್ನು ಬಯಸುವ ಪ್ರತಿಯೊಬ್ಬರಿಗೂ ಈ ಪುಸ್ತಕ ದಾರಿದೀಪವಾಗಬಲ್ಲದು;
ಕೈಹಿಡಿದು ನಡೆಸುವ ಸಂಗಾತಿಯಾಗಬಲ್ಲದು.


ಪುಟಗಳು : 200

Customer Reviews

No reviews yet
0%
(0)
0%
(0)
0%
(0)
0%
(0)
0%
(0)