
ಓದಿದವರು : ಧ್ವನಿಧಾರೆ ಮಿಡಿಯಾ ತಂಡ
ಇಲ್ಲಿ ತೇಜಸ್ವಿ ಅವರು ಬರೆದ ಒಂದು ವೈಚಾರಿಕ ಕೃತಿ ಹಾಗೂ ಒಂದು ನಾಟಕವಿದೆ. ’ಅಲಕ್ಷ ಮತ್ತು ಸಂಸ್ಕೃತಿ ಸ್ಥಿತಿ', 'ವ್ಯಕ್ತಿ ವಿಶಿಷ್ಟ ಸಿದ್ದಾಂತ', 'ವ್ಯಕ್ತಿ ವಿಶಿಷ್ಟವಾದಿ, ವಿವಾಹ, ಪ್ರೇಮ', ಎನ್ನುವ ಮೂರು ಲೇಖನಗಳ ಜೊತೆ ತೇಜಸ್ವಿ ಅವರು ಬರೆದ ಏಕೈಕ ನಾಟಕ " ಯಮಳ ಪ್ರಶ್ನೆ"ಯೂ ಇಲ್ಲಿದೆ.
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.