Click here to Download MyLang App

ವಿವೇಚನೆಯ ಅಂಚಿನೆಡೆಗೆ (ಪ್ರಿಂಟ್ ಪುಸ್ತಕ)

ವಿವೇಚನೆಯ ಅಂಚಿನೆಡೆಗೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಉಮಾ ವೆಂಕಟೇಶ್
ಮಾಮೂಲು ಬೆಲೆ
Rs. 390.00
ಸೇಲ್ ಬೆಲೆ
Rs. 390.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

U.K.ಯ Physics World 2010ರಲ್ಲಿ ವರ್ಷದ ಪುಸ್ತಕ ಎಂದು ಘೋಷಿಸಿದ The Edge of Physics ಕೃತಿಯು ನಂತರದ ವರ್ಷಗಳಲ್ಲಿ ಭಾರತದಲ್ಲಿ The Edge of Reason ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗಿ ಇದೀಗ ಕನ್ನಡದಲ್ಲಿ ಲಭ್ಯವಾಗುತ್ತಿದೆ.


ಅಮೆರಿಕಾದಲ್ಲಿ ವಿಜ್ಞಾನ ಪತ್ರಕರ್ತರಾಗಿರುವ ಕನ್ನಡಿಗ ಅನಿಲ್ ಅನಂತಸ್ವಾಮಿ ಅವರು ರಚಿಸಿದ ಈ ಆಂಗ್ಲ ಕೃತಿಯನ್ನು ಅಮೆರಿಕಾದ ಪೆನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕಿಯಾಗಿರುವ ಡಾ. ಉಮಾ ವೆಂಕಟೇಶ್ ಕನ್ನಡಕ್ಕೆ ಅನುವಾದಿಸಿದ್ದಾರೆ.
ಭಾವನಾತ್ಮಕ, ಆಕರ್ಷಕ ಹಾಗೂ ವಿವರಣಾತ್ಮಕ ನಿರೂಪಣೆಯ ಈ ಪುಸ್ತಕವು ಕಾಸ್ಮಾಲಜಿಯ ಜಟಿಲ ಪ್ರಶ್ನೆಗಳಿಗೆ ಸರಳವಾದ ಮತ್ತು ಸ್ಪಷ್ಟವಾದ ಉತ್ತರಗಳನ್ನು ನೀಡುತ್ತಾ ಓದುಗನನ್ನು 'ವಿವೇಚನೆಯ ಅಂಚಿನೆಡೆಗೆ . . . .' ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ.

 

 ಪುಟಗಳು : 400

Customer Reviews

No reviews yet
0%
(0)
0%
(0)
0%
(0)
0%
(0)
0%
(0)