Click here to Download MyLang App

ತಾಳಿಕೋಟೆಯ ಕದನದಲ್ಲಿ (ಇಬುಕ್) - MyLang

ತಾಳಿಕೋಟೆಯ ಕದನದಲ್ಲಿ (ಇಬುಕ್)

e-book

ಪಬ್ಲಿಶರ್
ವಿಠಲ್ ಶೆಣೈ
ಮಾಮೂಲು ಬೆಲೆ
Rs. 69.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಚರಿತ್ರೆಯ ಅಧ್ಯಾಪಕ ವೈಕುಂಠರಾಯರು ಮೊದಲ ಬಾರಿಗೆ ಹಂಪಿಗೆ ಹೋದಾಗ ಹಂಪಿಯ ಮಣ್ಣಲ್ಲೇ ಅವರಿಗೊಂದು ಅಚ್ಚರಿ ಕಾದಿತ್ತು. ಆ ಅಚ್ಚರಿ ಅವರಿಗೆ ವಿಜಯನಗರ ಸಾಮ್ರಾಜ್ಯದ ಮತ್ತು ತಾಳಿಕೋಟೆಯ ಕದನದ ಒಂದು ವಿಶಿಷ್ಟವಾದ ಪರಿಚಯವನ್ನು ನೀಡಿತು. ಆ ಪರಿಚಯ ಅವರಿಗೆ ಅರಿವಿಲ್ಲದ ಒಂದು ದೊಡ್ಡ ಸಮಸ್ಯೆಯನ್ನೇ ಅವರ ಜೀವನದಲ್ಲಿ ತಂದೊಡ್ಡಿತು. ತಾಳಿಕೋಟೆಯ ಕದನಕ್ಕೂ, ಅವರ ಜೀವನದ ಸಮಸ್ಯೆಗೂ ಏನು ಸಂಬಂಧ? ಅವರು ಕಂಡ ಅಚ್ಚರಿಗಳು ಏನು? ಅವರ ನಿಜವಾದ ಸಮಸ್ಯೆ ಏನು? ಇವೆಲ್ಲವನ್ನೂ ಬಿಡಿಸಿ ಹೇಳುತ್ತದೆ ‘ತಾಳಿಕೋಟೆಯ ಕದನದಲ್ಲಿ’.



ಪುಟಗಳು: 174

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
h
h kirankumar
ಪ್ರಾರಂಭದಲ್ಲಿ. ಓದುವಾಗ ಸಾಮಾನ್ಯವೆನಿಸಿದರೂ.ನಂತರ ಅನೀರಿಕ್ಷಿತ ತಿರುವು.

ಲೇಖಕರು ವಿಜಯನಗರದ ಇತಿಹಾಸವನ್ನು ತಿಳಿಸುತ್ತಲೆ.ನಂತರ ತಾಳಿಕೋಟೆ ಕದನದ ಸೈನಿಕರು ಬಂದು.ಅವರಿಂದ ಈ ಆಧುನಿಕತೆಯನ್ನು ಕಂಡು.ನಂತರ ಅವರ ಶತ್ರುವಿನ ಹುಡುಕಾಟದಲ್ಲಿ ತೊಡಗುವ . ಮತ್ತೊಂದೆಡೆ ಅವನ ಸ್ನೇಹಿತನ ನಡುವಳಿಕೆ.ಕೊನೆಯಲ್ಲಿ ಅವನಿಗಿರುವ ವಿಚಿತ್ರ ಕಾಯಿಲೆ.ಕಾದಂಬರಿ ಕುತೂಹಲ ಕಾರಿಯಾಗಿದೆ.. ಒಂದು ವೈದ್ಯಕೀಯತೆಯನ್ನು ಜೊತೆಗೆ ಇತಿಹಾಸವನ್ನು ಹದವಾಗಿ. ಮಿಶ್ರಣ ಮಾಡಿ ಜೊತೆಗೆ ಮನೋವಿಜ್ಞಾನ ಹೀಗೆ ಎಲ್ಲವೂ ಕೂಡಿ.ಹಾಗೂ ಅದರಲ್ಲೀ ಕುತೂಹಲತೆ ಕಾದಂಬರಿ ಕೊನೆಯವರೆಗೂ ಓದುವಂತೆ ಪ್ರೇರೆಪಿಸುತ್ತದೆ..