
ಬರೆದವರು: ಓಂಕಾರ್ ಯಾದವ್. ಎನ್ ಮಾರೆನಹಳ್ಳಿ
ಓದಿದವರು: ಜಯಶ್ರೀ ಸಂಜೀವ್
ಕತೆಯ ಪ್ರಕಾರ: ಸಾಮಾಜಿಕ
ಇಂದು ಮುದುಕರನ್ನು ನೋಡಿ ನಮ್ಮ ನಾಳೆಗಳನ್ನು ಕಲ್ಪಿಸಿಕೊಳ್ಳಬೇಕಂತೆ! ಬದುಕು ಅದೆಷ್ಟು ವೈಪರೀತ್ಯಗಳ ಆಗರ ಎಂಬ ಅರಿವು ಆಗ ಸ್ಪಷ್ಟವಾಗುತ್ತದಂತೆ. ವೃದ್ದರಸೇವೆಯಲ್ಲಿ ಆತ್ಮತೃಪ್ತಿ ಕಾಣಲು ಸಾದ್ಯವೇ?
ವಿನಯಸ್ಯ ಮೂಲಂ ವೃದ್ಧೋಪಸೇವಾ ಈಗ ಇಲ್ಲೇ ಕೇಳಿ ಆನಂದಿಸಿ.