Click here to Download MyLang App

ವಿಜ್ಞಾನದ 101 ಒಗಟುಗಳು (ಪ್ರಿಂಟ್ ಪುಸ್ತಕ)

ವಿಜ್ಞಾನದ 101 ಒಗಟುಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ವೆಂಕಟೇಶ ಹುಣಶೀಕಟ್ಟಿ
ಮಾಮೂಲು ಬೆಲೆ
Rs. 30.00
ಸೇಲ್ ಬೆಲೆ
Rs. 30.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಜಾಣ ಜಾಣೆಯರಾದ ನಿಮ್ಮ ಕುತೂಹಲ ಕೆರಳಿಸುವ, ನಿಮಗೆ ಮನರಂಜನೆ ನೀಡುವ ಮೂಲಕ ನಿಮ್ಮ ಓದಿನ ಅಭಿರುಚಿಯನ್ನು, ಅದೇ ವೇಳೆ ನಿಮ್ಮ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುವ ಪುಸ್ತಕ ಇದು. ಒಗಟು ಹೇಳುವುದು, ಒಗಟು ಬಿಡಿಸುವುದು ಒಂದು ಆಸಕ್ತಿದಾಯಕವಾದ ಕಲಿಕೆ. ಇಲ್ಲಿ ಹೊಸ ಬಗೆಯ, ಪದ್ಯಗಳ ರೂಪದಲ್ಲಿರುವ ೧೦೧ ವಿಜ್ಞಾನದ ಒಗಟುಗಳಿವೆ. ನೀವು ಬಿಡಿಸಲು ಪ್ರಯತ್ನಿಸಿ. ಆದರೆ ಸ್ವಲ್ಪ ಹೆಚ್ಚು ಆಲೋಚಿಸಬೇಕಾಗುತ್ತದೆ. ಹೆಚ್ಚು ಬುದ್ಧಿ ಉಪಯೋಗಿಸಬೇಕಾಗುತ್ತದೆ. ನಿಮ್ಮ ಉತ್ತರ ಸರಿಯೇ ತಪ್ಪೆ ಎಂಬುದನ್ನು ಕೊನೆಯ ಪುಟಗಳಲ್ಲಿರುವ ಉತ್ತರಗಳೊಂದಿಗೆ ಹೋಲಿಸಿ ನೋಡಿ.

 

ಪುಟಗಳು : 48

Customer Reviews

No reviews yet
0%
(0)
0%
(0)
0%
(0)
0%
(0)
0%
(0)