Click here to Download MyLang App

ವಕೀಲರೊಬ್ಬರ ವಗೈರೆಗಳು (ಪ್ರಿಂಟ್ ಪುಸ್ತಕ)

ವಕೀಲರೊಬ್ಬರ ವಗೈರೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸಿ ಎಚ್ ಹನುಮಂತರಾಯ
ಮಾಮೂಲು ಬೆಲೆ
Rs. 550.00
ಸೇಲ್ ಬೆಲೆ
Rs. 550.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಒಂದು ಅಪರೂಪದ ಕೃತಿ  ಎನ್ನಬಹುದು. ತಮ್ಮ ವಿಸ್ತಾರವಾದ ವೃತ್ತಿ ಜೀವನದಲ್ಲಿ ಲೇಖಕರು ನೋಡಿದ, ಅನುಭವಿಸಿದ ಅನೇಕ ಸಂಗತಿಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಒಂದು ಕೃತಿಯ ಯಶಸ್ಸು ಇರುವುದು ಅದು ಓದಿಸಿಕೊಂಡು  ಹೋಗುವ ಗುಣದಿಂದ.

ಆ ದೃಷ್ಟಿಯಿಂದ ಈ ಕೃತಿ ಅದ್ದುತ ಯಶಸ್ಸನ್ನು ಸಾಧಿಸಿದೆ. ಕನ್ನಡ ಸಾಹಿತ್ಯ ರಚನೆ ಕೇವಲ ಕನ್ನಡ , ಆಂಗ್ಲ ಅಧ್ಯಾಪಕರಿಗೆ ಸೀಮಿತವಾಗಿದೆ ಎಂಬುದನ್ನು ಸುಳ್ಳುಮಾಡುವಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹನೀಯರು ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದು ಅಭಿನಂದನಾರ್ಹ, ಶಿಕ್ಷಣ, ಕಂದಾಯ , ಪೊಲೀಸ್, ವೈದ್ಯಕೀಯ - ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕೆಲವರಾದರೂ ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಕಾನೂನು ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಕಾನೂನಿಗೆ ಸಂಬಂಧಪಟ್ಟಂತೆ ಆನೇಕ ಲೇಖನಗಳು, ಕೃತಿಗಳನ್ನು ಹೊರತಂದಿದ್ದರೂ ಈ ಕ್ಷೇತ್ರದಲ್ಲಿ ಸ್ವಂತ ಅನುಭವವನ್ನು ದಾಖಲಿಸುವವರು ವಿರಳವೆನ್ನಬಹುದು. ಈ ದಿಶೆಯಲ್ಲಿ ಸಿ.ಹೆಚ್. ಹನುಮಂತರಾಯರ ಪ್ರಯತ್ನ ಗಮನಾರ್ಹವಾದದ್ದು.

-ಡಾ. ಸಿದ್ದಲಿಂಗಯ್ಯ

 

ಪುಟಗಳು: 655

Customer Reviews

No reviews yet
0%
(0)
0%
(0)
0%
(0)
0%
(0)
0%
(0)