Click here to Download MyLang App

ವೈದೇಹಿ ಕಥೆಗಳು (1979 - 2016) (ಪ್ರಿಂಟ್ ಪುಸ್ತಕ)

ವೈದೇಹಿ ಕಥೆಗಳು (1979 - 2016) (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ವೈದೇಹಿ
ಮಾಮೂಲು ಬೆಲೆ
Rs. 700.00
ಸೇಲ್ ಬೆಲೆ
Rs. 700.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ವೈದೇಹಿ ಕಥೆಗಳು (೧೯೭೯ - ೨೦೧೬)

ವೈದೇಹಿಯವರು ಕಾವ್ಯ, ನಾಟಕ, ಕಾದಂಬರಿ, ಪ್ರಬಂಧ ಮೊದಲಾದ ಹಲವು ಪ್ರಕಾರಗಳಲ್ಲಿ ಬರೆದಿದ್ದಾರಾದರೂ ಅವರ ಬರಹದ ಬದುಕಿನ ಉದ್ದಕ್ಕೂ ಬಹು ಸಂಖ್ಯೆಯಲ್ಲಿ ಪ್ರಕಟವಾಗಿರುವುದು ಕಥೆಗಳು. ೧೯೭೯ರಲ್ಲಿ ಅವರ ಮೊದಲ ಕಥಾಸಂಕಲನ "ಮರ ಗಿಡ ಬಳ್ಳಿ" ಪ್ರಕಟವಾಗಿದ್ದರೆ, ಈಚೆಗೆ ೨೦೧೬ರಲ್ಲಿ ಅವರ ಕಥಾಸಂಕಲನ "ಕತೆ ಕತೆ ಕಾರಣ" ಪ್ರಕಟಗೊಂಡಿದೆ. ಈ ಎರಡು ಸಂಕಲನಗಳೂ ಸೇರಿ ಒಟ್ಟು ಏಳು ಕಥಾ ಸಂಕಲನಗಳಲ್ಲಿ ಅವರು ೨೦೧೬ ರವರೆಗೆ ಒಟ್ಟು ತೊಂಬತ್ತೊಂದು ಕಥೆಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳು, ಓದುಗರು ಮತ್ತು ಅಭ್ಯಾಸಕರ ಅನುಕೂಲಕ್ಕಾಗಿ ಪ್ರಸ್ತುತ ಸಂಗ್ರಹವು ಅವರ ಈವರೆಗಿನ ಎಲ್ಲ ಕತೆಗಳನ್ನು ಒಟ್ಟಾಗಿ ಹೊರತಂದಿದೆ.

 

ಪುಟಗಳು: 804

Customer Reviews

No reviews yet
0%
(0)
0%
(0)
0%
(0)
0%
(0)
0%
(0)