Click here to Download MyLang App

ವೈದೇಹಿ ಧ್ವನಿ -  ಆಯ್ದ ಕತೆ ಕವನಗಳ ಕೇಳು ಪುಸ್ತಕ - ಭಾಗ 1 (ಆಡಿಯೋ ಬುಕ್)

ವೈದೇಹಿ ಧ್ವನಿ - ಆಯ್ದ ಕತೆ ಕವನಗಳ ಕೇಳು ಪುಸ್ತಕ - ಭಾಗ 1 (ಆಡಿಯೋ ಬುಕ್)

audio book

ಪಬ್ಲಿಶರ್
ವೈದೇಹಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಪ್ರಕಾಶಕರು: ಮಣಿಪಾಲ್ ಯೂನಿವರ್ಸಲ್ ಪ್ರೆಸ್

Publisher: Manipal Universal Press

 

ಓದಿದವರು: ವೈದೇಹಿ


 

ಸಣ್ಣಕಥೆ, ಕಾವ್ಯ, ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಚಾಚಿಕೊಂಡಿರುವ ಕನ್ನಡದ ಹಿರಿಯ ಲೇಖಕಿ ವೈದೇಹಿ. ಅವರ  ಅಮ್ಮಚ್ಚಿ ಎಂಬ ನೆನಪು, ಗುಲಾಬಿ ಟಾಕೀಸ್ ಕತೆಗಳು ಸಿನೆಮಾ ಆಗುವುದರ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿವೆ. ಅವರ ಆಯ್ದ ಕತೆ ಮತ್ತು ಕವನಗಳನ್ನು ಅವರದ್ದೇ ದನಿಯಲ್ಲಿ ರೆಕಾರ್ಡ್ ಮಾಡಿರುವ ಈ ಆಡಿಯೋ ಪುಸ್ತಕದಲ್ಲಿ ಗುಲಾಬಿ ಟಾಕೀಸ್, ಅಕ್ಕು, ಅವಲಂಬಿತರು, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು ಅನ್ನುವ ಕತೆಗಳೂ ಮತ್ತು ಶಿವನ ಮೀಸುವ ಹಾಡು, ತಿಳಿಸಾರು, ಎಲ್ಲಿ ಹೋದರು, ಅಡುಗೆ ಮನೆಯ ಹುಡುಗಿ, ಮಗಳಿಗೆ, ನನ್ನ ಗಂಡನ ಊರು ತೋರಿಸುವೆ ಬಾರೆ, ನನ್ನ ಅಮ್ಮನ ಸೀರೆ ಅನ್ನುವ ಕವಿತೆಗಳು ವೈದೇಹಿ ಅವರ ದನಿಯಲ್ಲಿ ಅರಳಿವೆ. ಈ ಆಡಿಯೋ ಪುಸ್ತಕಕ್ಕೆ ಖ್ಯಾತ ವಿಮರ್ಶಕ ಅಶೋಕ್.ಟಿ.ಪಿ ಅವರು ದನಿ ಮುನ್ನುಡಿ ನುಡಿದಿದ್ದಾರೆ.

 

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
J
Janardana Aithala
ಇಷ್ಟವಾಯಿತು.

ಧ್ವನಿಯಲ್ಲಿ ಸ್ಪಷ್ಟತೆ ಇತ್ತು. ಧ್ವನಿಯ ಏರಿಳಿತವೂ ಚೆನ್ನಾಗಿತ್ತು.