Click here to Download MyLang App

uttarakhanda, s l byrappa,  s l bairappa,  s l bhairappa,  s l bhyrappa,  s l byarappa,  s l bayrappa,  s l bairappa novels,  s l byrappa books,  s l bhyarappa,  s l byrapp,  s l birappa,  s l birappa,  s l birappa,  s l bhyrappa books,  s l bhyarapp,  s l bhirappa,  s l bhayrappa,  s l bhairappa novels,  s l bhairappa book,  s l bairappa , bairappa

ಉತ್ತರಕಾಂಡ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 395.00
ಸೇಲ್ ಬೆಲೆ
Rs. 395.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಮೌಲ್ಯವನ್ನು ಅಳೆಯುವ ಮಾಪನವಾದರೂ ಏನು? ಅಳವಡಿಸಿಕೊಳ್ಳುವ ಮೌಲ್ಯವು ಕೇವಲ ವ್ಯಕ್ತಿಯೊಬ್ಬನ ಅಂತರಂಗದ ಅನುಸಾರವಿರಬೇಕೋ ಅಥವಾ ಹೊರಗಿನ ಕ್ರಿಯಾಕಲಾಪಗಳಿಗೆ ನೇರ ಹೊಣೆಯಾಗಿ ಪರಿಣಾಮ ಬೀರಬಹುದೋ? ಇಷ್ಟಕ್ಕೂ ಅನುಸರಿಸಬೇಕಾದ ಅಥವಾ ಅನುಸರಣಾ ಯೋಗ್ಯವಾದ ಮೌಲ್ಯಗಳು ಯಾವುವು? ಸತ್ಯ, ಧರ್ಮ, ನ್ಯಾಯ, ಒಳ್ಳೆಯತನ, ಸರ್ವಜನ ಹಿತ, ನಿರ್ಮೋಹಿತನ, ನಿರ್ಲಿಪ್ತತೆ, ನಿರ್ಭಾವುಕತೆ, ವಿವೇಕಪೂರ್ಣ ಚಿಂತನೆ..ಯಾವುದು ಒಳ್ಳೆಯ ಮೌಲ್ಯಗಳು? ಇನ್ನೊಬ್ಬರನ್ನು ನೋಯಿಸದಂತೆ ಬಾಳುವುದೇ? ಲೌಕಿಕದಲ್ಲಿ ನಡೆವ ಕಲಾಪಗಳಿಂದ ವಿಮುಕ್ತನಾಗಿ ಅಲೌಕಿಕನಾಗುವುದೇ? ಎಲ್ಲ ಭವ ಭಾವ ಬಂಧನದಿಂದ ಕಳಚಿಕೊಳ್ಳುವುದೇ?

ರಾಮನನ್ನು ಅರಿಯಲು ರಾಮಾಯಣ ಹೇಗೆ ಅಗತ್ಯವೋ ಸೀತೆ ಮತ್ತವಳ ಅಂತರಂಗ ಅರಿಯಲು “ಉತ್ತರಕಾಂಡ”ವೂ ಅಷ್ಟೇ ಅವಶ್ಯಕ. ವಿಶಿಷ್ಟವಲ್ಲದಿದ್ದರೂ ವಿಭಿನ್ನ ಅನುಭವ ನೀಡುವ ಕೃತಿ. ಮೊದಲೇ ಹೇಳಿದಂತೆ ಇದು ರಾಮ ಮತ್ತು ರಾಮಾಯಣದ ತುಲನೆಯಲ್ಲ. ಮಹಾಭಾರತಕ್ಕೂ ರಾಮಾಯಣಕ್ಕೂ ಇರುವ ವ್ಯತ್ಯಾಸಗಳನ್ನು ಹುಡುಕುವುದಲ್ಲ. ರಾಮ ಎನ್ನುವ ಅಸ್ತಿತ್ವದ ಬಗ್ಗೆ ನನಗೆ ನಂಬಿಕೆಯಿದೆ. ಸಮಾಜದಲ್ಲಿ ರಾಮ ಎನ್ನುವ ಹೆಸರು ತರಬಹುದಾದ ಗುಣಾತ್ಮಕ ಬದಲಾವಣೆಯ ಹೊರತಾಗಿಯೂ ಉಂಟು ಮಾಡಬಹುದಾದ ಆಂತ್ಯಿಕತೆಯೆಡೆಗೂ ಎಚ್ಚರಿಕೆಯಿದೆ.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್


ಕೃಪೆ   https://pustakapremi.wordpress.com/

 

ಪುಟಗಳು : 336

Customer Reviews

No reviews yet
0%
(0)
0%
(0)
0%
(0)
0%
(0)
0%
(0)