Click here to Download MyLang App

ಟೊಮಾಟೋ ಫಿಶ್ (ಪ್ರಿಂಟ್ ಪುಸ್ತಕ) - ಮಕ್ಕಳೇ ರಚಿಸಿದ, ಮಕ್ಕಳ ಚಿತ್ರ ಪುಸ್ತಕ (ಪ್ರಿಂಟ್ ಪುಸ್ತಕ)

ಟೊಮಾಟೋ ಫಿಶ್ (ಪ್ರಿಂಟ್ ಪುಸ್ತಕ) - ಮಕ್ಕಳೇ ರಚಿಸಿದ, ಮಕ್ಕಳ ಚಿತ್ರ ಪುಸ್ತಕ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಕೈಲಾಶ್ ತಿಪಟೂರು
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಕತೆಗಳು ಯಾರಿಗಿಷ್ಟವಿಲ್ಲ, ಕತೆ ಕೇಳುವಾಗಿನ ನಿಶ್ಯಬ್ದತೆ ಎಂತವರನ್ನು ಕೌತುಕಕ್ಕೆ ದೂಡುತ್ತದೆ. ಮುಂದೇನಾಗುತ್ತದೆ ಎಂಬ ಕೂತೂಹಲದಿಂದ ತಾನೇ ರಾಜ ವಿಕ್ರಮ ಎಷ್ಟೋ ರಾತ್ರಿಗಳನ್ನು ಕಳೆದದ್ದು.


ಟೋಮಾಟೋ ಫಿಶ್ ನಮ್ಮ ಮೊದಲ ಕತೆ-ಚಿತ್ರ ಪುಸ್ತಕ, ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ರವರು ಮಕ್ಕಳಿಗೆ ಆಪ್ತವಾಗಲೆಂದು ಬಣ್ಣಬಣ್ಣದ ಬಟ್ಟೆಗಳನ್ನು ಬಳಸಿ ಚಿತ್ರಗಳನ್ನು ರೂಪಿಸಿದ್ದಾರೆ. ಈ ಕತೆಯನ್ನು ನಟ ಕೈಲಾಶ್ ತಿಪಟೂರು ಬರೆದಿದ್ದಾರೆ. ಕಿರುತೆರೆ ಸಿನಿಮಾಗಳಲ್ಲಿ ಬರೆದು, ನಟಿಸಿದ ಇವರು ನೀನಾಸಂ ಪದವೀಧರ.


ಒಟ್ಟಾರೆಯಾಗಿ "ಟೋಮಾಟೋ ಫಿಶ್" ಮಕ್ಕಳ ಮನಸ್ಸಿಗೆ ಪಂಚ್ ಕೊಡುವುದರಲ್ಲಿ ಅನುಮಾನವಿಲ್ಲ.


ಪುಟಗಳು : 120

Customer Reviews

No reviews yet
0%
(0)
0%
(0)
0%
(0)
0%
(0)
0%
(0)