Click here to Download MyLang App

ಟಾಲ್‍ಸ್ಟಾಯ್ ಅವರ ಕಥೆಗಳು (ಪ್ರಿಂಟ್ ಪುಸ್ತಕ)

ಟಾಲ್‍ಸ್ಟಾಯ್ ಅವರ ಕಥೆಗಳು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಲ್. ಗುಂಡಪ್ಪ
ಮಾಮೂಲು ಬೆಲೆ
Rs. 280.00
ಸೇಲ್ ಬೆಲೆ
Rs. 280.00
ಬಿಡಿ ಬೆಲೆ
ಇಶ್ಟಕ್ಕೆ 

 ಇಲ್ಲಿಯ ಇಪ್ಪತ್ತುಮೂರು ಕಥೆಗಳು ಕನ್ನಡಕ್ಕೆ ತೀರಾ ಹೊಸವು. ಅವು ಜೀವಂತ ಕಥೆಗಳು. ಎಲ್. ಗುಂಡಪ್ಪ ನವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. ಟಾಲ್ಸ್ಟಾಯ್ ಅವರ ಸುಸಂಸ್ಕೃತ ಮನೋಧರ್ಮ, ಅವರ ಧಾರ್ಮಿಕ ನಂಬಿಕೆ, ಜನಪರ ಮನಸ್ಸು, ಇವುಗಳೆಲ್ಲವೂ ಈ ಕಥೆಗಳಲ್ಲಿ ಹರಡಿಕೊಂಡಿವೆ. ಈ ಪುಸ್ತಕವನ್ನು ಓದಿದಷ್ಟೂ ಮತ್ತು ಓದಬೇಕೆಂಬ ಅಪೇಕ್ಷೆ ಯಾರಿಗಾದರೂ ಮೂಡುತ್ತದೆ.

 ಕೃಪೆ  https://pustakapremi.wordpress.com/

 

-ಶಿವಾನಂದ ರೇವಯ್ಯನವರ್

ಪುಟಗಳು :  358

Customer Reviews

No reviews yet
0%
(0)
0%
(0)
0%
(0)
0%
(0)
0%
(0)