Click here to Download MyLang App

ದಿ ಕಂಪೆನಿ ಆಫ್ ವಿಮೆನ್ (ಪ್ರಿಂಟ್ ಪುಸ್ತಕ)

ದಿ ಕಂಪೆನಿ ಆಫ್ ವಿಮೆನ್ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 250.00
ಸೇಲ್ ಬೆಲೆ
Rs. 250.00
ಬಿಡಿ ಬೆಲೆ
ಇಶ್ಟಕ್ಕೆ 

ಲೇಖಕರು: ಖುಷ್ವಂತ್ ಸಿಂಗ್
ಅನುವಾದಕರು: ರವಿ ಬೆಳಗೆರೆ

ಅದೊಂದು ವಿಚಿತ್ರ ಹಂಬಲ. ಅವನೇನೂ ದುಷ್ಟನಲ್ಲ, ದರಿದ್ರನಲ್ಲ.ಆದರೆ ಹೆಂಡತಿಯೊಂದಿಗೆ ಒಂದು companionship ಬೆಳೆಸಿಕೊಳ್ಳಲಾಗಲಿಲ್ಲ. ಆದರೆ ಏಕಾಂಗಿತನ,ಅವನ sexual ಹಂಬಲಗಳು ತೀರೋದು ಹೇಗೆ? ಅವನೊಂದು ಜಾಹಿರಾತು ಕೊಟ್ಟ.

ನನಗೆ sexual companion ಬೇಕು ಅಂದ ,ಕೈತುಂಬಾ ಹಣ ನೀಡುತ್ತೇನೆ ಅಂತಲೂ ಅದರಲ್ಲಿ ಹೇಳಿದ. ಅನೇಕ ಹೆಂಗಸರು, ಹಣದ ಲಾಲಸೆ ಮತ್ತು ಕಾಮದ ಚಡಪಡಿಕೆಯಲ್ಲಿದ್ದ
ಹೆಂಗಸರು ಮುಂದೆ ಬಂದರು. ಆ ಪೈಕಿ ಕೆಲವರನ್ನು ಆಯ್ದುಕೊಂಡು, ತನ್ನಮನೆಯಲ್ಲಿ ಕೆಲವು ತಿಂಗಳು ಇರಿಸಿಕೊಂಡು ಸ್ವಚ್ಛಂದವಾಗಿ ಸುಖ ಅನುಭವಿಸಿದ. ಅದರ ಫಲ? ಯಾವುದೋ ಕಾರಣಕ್ಕೆ ವೈದ್ಯರಲ್ಲಿಗೆ ಹೋಗಿ ರಕ್ತ ಪರೀಕ್ಷೆಗೆ ಒಳಗಾದವನಿಗೆ ಆಘಾತ ನೀಡಿದ್ದು, ಅವನಿಗೆ ಬಂದ ಖಾಯಿಲೆ.


ಅದರ ಹೆಸರು...?

ಅದು ಮದ್ದಿಲ್ಲದ ಖಾಯಿಲೆ! ಕೊನೆತನಕ ಸೆನ್ಸ್ ಮತ್ತು ಸೆಕ್ಸ್‌ಕುರಿತು ಬರೆಯುತ್ತಾ ಹೋದ.

ಸರ್ದಾರ್‌ ಖುಷ್ವಂತ್ ಸಿಂಗ್  ಅಕ್ಷರ  ಪ್ರಪಂಚಕ್ಕೆ ನೀಡಿದ ಕಾದಂಬರಿ ಇದು.

-ರವಿ ಬೆಳಗೆರೆ

 

ಪುಟಗಳು : 282


Customer Reviews

No reviews yet
0%
(0)
0%
(0)
0%
(0)
0%
(0)
0%
(0)