ಕಥೆ ತುಂಬಾ ಕುತೂಹಲಕಾರಿಯಾಗಿದೆ. ನ್ಯಾಯ ಒದಗಿಸಲು ಒಂದು ತಂತ್ರಜ್ಞಾನ ಬಳಕೆ ಚೆನ್ನಾಗಿದೆ.
ವಸಿಷ್ಠ ಅವರು ವಾಚನ ಕಣ್ಣಿಗೆ ಕಟ್ಟುವಂತೆ ಇದೆ. ಅವರ ವಾಚನ ಎಂದು ನಾನು ಕಥೆ ತೆಗೆದುಕೊಂಡೆ.
K
Kaushik
ಈ ಧ್ವನಿಯಲ್ಲಿ ಕೇಳುವುದೇ ಸೊಗಸು
ವಸಿಷ್ಠ ಅವರ ಧ್ವನಿಯಲ್ಲಿ ನಾನು ಕೇಳಿದ ಮೂರನೇ ಪುಸ್ತಕವಿದು. ನಿರೂಪಣೆಯಲ್ಲಿ ಕಾಣುವ ಸ್ಪಷ್ಟತೆ ಇಷ್ಟವಾಗುತ್ತದೆ. ಇಲ್ಲಿ ಧ್ವನಿಯೇ ಕತೆಗೆ ಮೆರುಗು ಕೊಡುತ್ತದೆ ಎಂದರೆ ತಪ್ಪಿಲ್ಲ.
ಗ
ಗೋಪಾಲ ತ್ರಾಸಿ
ಕಥೆ ತರಂಗಗಳು ಚೆನ್ನಾಗಿದೆ ....ಸರಳವಾದರೂ ವೈಜ್ಞಾನಿಕ ಹಿನ್ನೆಲೆಯಲಿ ಕುತೂಹಲ ಕೆರಳಿಸುವಂತಹದ್ದು.
ಕಥೆ ಸರಳವಾದರೂ ವೈಜ್ಞಾನಿಕ ಹಿನ್ನೆಲೆಯಲಿ ಕುತೂಹಲ ಕೆರಳಿಸುವಂತಹದ್ದು.
ಈ ಕಥೆಯ ನಿರೂಪಣೆ ಆಕರ್ಷಕವಾಗಿದೆ. ಧನಾತ್ಮಕ ಕೊನೆ ಖುಷಿ ಕೊಡುವಂತಹದ್ದು. ಒಂದು ಉತ್ತಮ ಕಥೆ. ನಾಗರಾಜ್ ಅವರ ಕಥಾ ವಾಚನವೂ ಸೊಗಸಾಗಿದೆ......ಅಭಿನಂದನೆಗಳು.
V
Vidya
Enjoyed listening
Super writing with detailed explanation.. ..liked the background music too and strong voice too....overall enjoyed listening to taranga
ಎಡ ಬಲ arrow key ಗಳನ್ನು ಬಳಸಿ ಅಥವಾ ಸ್ವೈಪ್ ಮಾಡುವುದರ ಮೂಲಕ ಸ್ಲೈಡ್ಸ್ ಅನ್ನು ನೋಡಿ
choosing a selection results in a full page refresh
press the space key then arrow keys to make a selection