Click here to Download MyLang App

ತಡವಾಗಿ ಬಿದ್ದ ಮಳೆ (ಪ್ರಿಂಟ್ ಪುಸ್ತಕ)

ತಡವಾಗಿ ಬಿದ್ದ ಮಳೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸಂತೋಷ ಕುಮಾರ ಮೆಹೆಂದಳೆ
ಮಾಮೂಲು ಬೆಲೆ
Rs. 140.00
ಸೇಲ್ ಬೆಲೆ
Rs. 140.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಸಂತೋಷಕುಮಾರ ಮೆಹೆಂದಳೆ ಒಬ್ಬ ಸಹಜ ಕಥೆಗಾರರು. ಸ್ವಾರಸ್ಯಕರವಾಗಿ, ರೋಚಕವಾಗಿ ಕಥೆ ಕಟ್ಟುವ, ಹೇಳುವ ಕಲೆ ಅವರಿಗೆ. ಕರಗತವಾಗಿದೆ, ಹಾಗೆಂದು ಅವರದ್ದು ಕೇವಲ ಕಥೆಗಾಗಿ ಕಥೆಯಲ್ಲ. ಪ್ರತಿ ಕಥೆಯ ಆಂತರ್ಯದಲ್ಲೂ ತನ್ನ ಸಮಕಾಲೀನ ಸಮಾಜದ ಓರೆಕೋರೆಗಳನ್ನು ತಿದ್ದುವ, ನೇರ್ಪಡಿಸುವ ಸದುದ್ದೇಶ ಎದ್ದು ತೋರುತ್ತದೆ.


ತಡವಾಗಿ ಬಿದ್ದ ಮಳೆ' ಎಂಬ ಈ ಸಂಕಲನದ ಬಹುಪಾಲು ಕಥೆಗಳು ಗಂಡುಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳ ಹಲವು ಸಂಕೀರ್ಣ ವಿನ್ಯಾಸಗಳನ್ನು, ಗೋಜಲುಗಳನ್ನು ಮುಕ್ತ, ಆಧುನಿಕ ಮನಸ್ಸಿನಿಂದ ಶೋಧಿಸುತ್ತವೆ. ಶತಮಾನಗಳಿಂದ ಶೋಷಿತಳಾದ ಹೆಣ್ಣಿನ ಪರವಾದ . “ಮೆಹೆಂದಳೆ ಅವರ ನಿಲುವು ಹಾಗೂ ಅವರ ಪ್ರಗತಿಶೀಲ ವೈಚಾರಿಕತೆ ಇಲ್ಲಿನ ಕಥೆಗಳ ಗಮನಾರ್ಹ ಅಂಶಗಳಾಗಿವೆ. ಜೊತೆಗೆ ಉ.ಕ. ಜಿಲ್ಲೆಯ ಪ್ರಕೃತಿರಮ್ಯ ಪರಿಸರ ಹಾಗೂ ಅಲ್ಲಿನ ದೈನಂದಿನ ಜೀವನಕ್ರಮಗಳ ದಟ್ಟ ಚಿತ್ರಣ ಕಣ್ಣಿಗೆ ಕಟ್ಟುವಂತಿದ್ದು ಮನೋಜ್ಞವಾಗಿದೆ. ಎಲ್ಲ ವೈಚಾರಿಕತೆಯನ್ನೂ ಮೀರಿದ, ಶುದ್ಧ ಅಂತಃಕರಣದ, ಹೃದಯಸ್ಪರ್ಶಿ ಕಥೆಗಳೂ ಇಲ್ಲಿವೆ. ಕತೆಗಳನ್ನು ಓದುತ್ತಿದ್ದರೆ, ಅಕ್ಷರಗಳ ಜೊತೆ ದೃಶ್ಯಗಳನ್ನು ಚಲಿಸುವಂತೆ ಕಟ್ಟಿಕೊಡುವ ಕುಶಲತೆಯ ಕತೆಗಾರ, ಸಂತೋಷಕುಮಾರ ಮೆಹೆಂದಳೆ ಅವರಿಂದ ಕನ್ನಡ ಕಥಾಕೋಶ ಇನ್ನಷ್ಟು ಶ್ರೀಮಂತವಾಗಲಿ ಎಂದು ಹಾರೈಸುತ್ತೇನೆ.

-ಬಿ.ಆರ್.ಲಕ್ಷ್ಮಣರಾವ್ ಖ್ಯಾತ ಸಾಹಿತಿ ಮತ್ತು ಕವಿಗಳು

 

ಪುಟಗಳು : 154

Customer Reviews

No reviews yet
0%
(0)
0%
(0)
0%
(0)
0%
(0)
0%
(0)