Click here to Download MyLang App

ಸುಳಿವ ಜಂಗಮ (ಪ್ರಿಂಟ್ ಪುಸ್ತಕ)

ಸುಳಿವ ಜಂಗಮ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಎಚ್. ಎಸ್. ಮುರಳೀಧರ
ಮಾಮೂಲು ಬೆಲೆ
Rs. 400.00
ಸೇಲ್ ಬೆಲೆ
Rs. 400.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

“ಸುಳಿವ ಜಂಗಮ” ಎಚ್.ಎನ್. ಮುರಳೀಧರ ಅವರ ೧೫೧ ವಚನಗಳ ಮೀಮಾಂಸಾ ಕೃತಿ, ಜಂಗಮವೆಂಬುದೇ ಚಲನಶೀಲವಾದದ್ದು. ಹೀಗಿರುವಾಗ ಸುಳಿವ ಎಂಬ ವಿಶೇಷಣ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜೇಡರ ದಾಸಿಮಯ್ಯ..  ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣನವರ  ವಚನಗಳಿಗೆ ಬರೆದ ವಿಶ್ಲೇಷಣೆ ಈ ಕೃತಿಯ ಆಶಯವಾಗಿದೆ. ವಚನ ಸಾಹಿತ್ಯದ ಅಧ್ಯಯನ ಬಹುಕಾಲದಿಂದ ಹಲವು ನೆಲೆಯಲ್ಲಿ ನಡೆಯುತ್ತಾ ಬಂದಿದೆ. ಇಂಥ ಅಧ್ಯಯನಗಳಲ್ಲಿ ವಚನಗಳನ್ನು ಮನುಷ್ಟ ಕೇಂದ್ರಿತವಾದ ಕಾಳಜಿಯಿಂದ ಅವುಗಳ ದಾರ್ಶನಿಕತೆಯ ಅಸ್ತಿತ್ವವನ್ನು ಈ ಕೃತಿಯಲ್ಲಿ ನಿರೂಪಿಸಲಾಗಿದೆ. ವಚನಗಳಿಗಿರುವ ಸಂವಾದಾತ್ಮಕತೆಯನ್ನೇ ಶ್ರೀ ಎಚ್.ಎನ್, ಮುರಳೀಧರ ಅವರು ಮೀಮಾಂಸೆಯ ಲಕ್ಷಣವೆಂದು ಗುರುತಿಸಿದ್ದಾರೆ. ವಚನ ಸಂವಾದ  ಕುರಿತಾದ ಈ ಕೃತಿಯನ್ನು ರಚಿಸಿದ ಶ್ರೀ ಎಚ್.ಎನ್. ಮುರಳೀಧರ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತವೆ.


ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 460

Customer Reviews

No reviews yet
0%
(0)
0%
(0)
0%
(0)
0%
(0)
0%
(0)