Click here to Download MyLang App

'ಸು' ಬಿಟ್ರೆ ಬಣ್ಣ 'ಬ' ಬಿಟ್ರೆ ಸುಣ್ಣ (ಪ್ರಿಂಟ್ ಪುಸ್ತಕ)

'ಸು' ಬಿಟ್ರೆ ಬಣ್ಣ 'ಬ' ಬಿಟ್ರೆ ಸುಣ್ಣ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 95.00
ಸೇಲ್ ಬೆಲೆ
Rs. 95.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಈ ನಾಟಕ ಬರೆಯುವುದಕ್ಕೆ ಮೂಲ ಪ್ರೇರಣೆ ಕೆ.ವಿ. ಅಕ್ಷರ, ನೀನಾಸಂ ತಿರುಗಾಟಕ್ಕೆ ಒಂದು ನಾಟಕ ಬರೆದುಕೊಡಿ ಎಂದು ಹೇಳಿ, ಇದನ್ನು ಅವರು ಬರೆಸಿದರು. ಏನೇನು ಬದಲಾವಣೆ ಮಾಡಿಕೊಳ್ಳಬಹುದು ಎಂಬ ಆಮೂಲ್ಯವಾದ ಸಲಹೆಯನ್ನೂ ಕೊಟ್ಟರು. ಅವರ ಒತ್ತಾಸೆ ಇಲ್ಲದೇ ಹೋಗಿದ್ದರೆ ನಾನಿದನ್ನು ಬರೆಯುತ್ತಲೇ ಇರಲಿಲ್ಲ.ಈ ನಾಟಕವನ್ನು ರಂಗಕ್ಕೆ ತಂದವರು ಖ್ಯಾತ ನಿರ್ದೇಶಕ ಇಕ್ವಾಲ್ ಅಹಮದ್. ಅವರು ನಾಟಕವನ್ನು ಮತ್ತಷ್ಟು ತಿದ್ದಿ ಚೆಂದಗೊಳಿಸಿದರು. ಈ ನಾಟಕಕ್ಕಾಗಿಯೇ ನಾನು ಸುಮಾರು 52 ಕಂದಪದ್ಯಗಳನ್ನೂ ಬರೆದುಕೊಟ್ಟಿದ್ದೆ. ಅವನ್ನೆಲ್ಲ ಈ ಪುಸ್ತಕದಲ್ಲಿ ಸೇರಿಸಿಲ್ಲ. ಅದು ನಾಟಕದ ಅವಶ್ಯಕತೆಯಾಗಿರದೇ, ನಿರ್ದೇಶಕರ ಅಗತ್ಯವಾಗಿತ್ತು ಎಂಬ ಕಾರಣಕ್ಕೆ ಕೈ ಬಿಟ್ಟಿದ್ದೇನೆ. ನಾನು ಅನುವಾದಿಸಿದ ನಾಟಕವಷ್ಟೇ ಇಲ್ಲಿದೆ.ಕಾರ್ಲೋ ಗೋಲೋನಿ ಈ ನಾಟಕವನ್ನು ಬರೆದದ್ದು 1746ರಲ್ಲಿ, ಸುಮಾರು 275 ವರ್ಷ ಹಿಂದಿನ ನಾಟಕ ಈಗ ನಮ್ಮನ್ನು ಮುಟ್ಟುವ ಪರಿ ಅಚ್ಚರಿಗೊಳಿಸುತ್ತದೆ. ನಾಟಕ ಪ್ರತಿಸಲ ರಂಗಕ್ಕೇರಿದಾಗಲೂ ಸಮಕಾಲೀನವಾಗುತ್ತದೆ, ಆ ಕ್ಷಣದ ನಾಟಕವಾಗಿ ಬಿಡುತ್ತದೆ. ಅದನ್ನು ಈ ನಾಟಕ ತಿಳಿಸಿಕೊಟ್ಟಿತು.

 

- ಜೋಗಿ

 

ಪುಟಗಳು: 88

Customer Reviews

No reviews yet
0%
(0)
0%
(0)
0%
(0)
0%
(0)
0%
(0)