Click here to Download MyLang App

ಸಿಂಗಾರೆವ್ವ ಮತ್ತು ಅರಮನೆ (ಪ್ರಿಂಟ್ ಪುಸ್ತಕ)

ಸಿಂಗಾರೆವ್ವ ಮತ್ತು ಅರಮನೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಚಂದ್ರಶೇಖರ ಕಂಬಾರ
ಮಾಮೂಲು ಬೆಲೆ
Rs. 130.00
ಸೇಲ್ ಬೆಲೆ
Rs. 130.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ಸ್ವಾರ್ಥ ತುಂಬಿದ ಮನುಷ್ಯನ ಕಾರ್ಯಗಳು , ಹೆಣ್ಣಿನ ಬಗ್ಗೆ ಅನುಕಂಪ ವಿಲ್ಲದ ಜನರು, ಗೆಳತಿಯರ ಒಡನಾಟ ಎಲ್ಲವನ್ನೂ ಕಂಬಾರರು ಅದ್ಬುತವಾಗಿ ಹೇಳಿದ್ದಾರೆ. ಸಿಂಗಾರೆವ್ವ ನಮ್ಮಲ್ಲೇ ಒಬ್ಬಳಾಗಿ ಬೆರೆತು ಹೋಗುತ್ತಾಳೆ. ಅವಳ ಭಾವನೆ, ಕಷ್ಟ, ಆಸೆ ಎಲ್ಲವೂ ಕಣ್ಣಿಗೆ ಕಟ್ಟಿದಂತಾಗುತ್ತದೆ. ದೇಸಾಯಿ ನಾಟಕದ ಹುಚ್ಚು ಗಮನಸೆಳೆಯುತ್ತದೆ. ಮರಿಯಾನಾ ಭಂಡತನ ಭಯ ಹುಟ್ಟಿಸುತ್ತದೆ. ಶೇನಿಂಗೆವ್ವ ಕಥೆ ಹೇಳುವ ವೈಖರಿ ಅದ್ಬುತ. ದೇಸಾಯಿಯ ಬಯಲಾಟದ ಸಂಭಾಷಣೆ ಕೇಳಲು ತಮಾಷಯಾಗಿದೆ. ಗೌಡನ ಮನೆಯಿಂದ ನಾಪತ್ತೆಯಾದ ಮರಿಯ ಆಕಸ್ಮಿಕ ವಾಗಿ ದೊರೆಸನಿಯ ಮನೆಗೆ ಅದು ಶೇನಿಂಗೇವ್ವ ಕರೆತಂದಿದ್ದು. ದೇಸಾಯಿ ಅಮ್ಮನ ನಡುಪಟ್ಟಿ ಹಾಡು ಮತ್ತು ಅವಳ ಸಾವು ಕಥೆ ಮುಗಿದರೂ ಕಾಡುತ್ತದೆ. ಹುಣಷೆ ಕಾಡು, ರಹಸ್ಯ ತುಂಬಿದ ಅರಮನೆ ಓದುಗನನ್ನು ಯಾವುದೋ ಲೋಕಕ್ಕೆ ಎಳೆದೋಯುವುದು. ಸಿಂಗಾರೆವ್ವನ ತಾಯ್ತನದ ಹಂಬಲ ಹೆಣ್ಣ ಮನಸನ್ನು ಸೆಳೆಯುತ್ತದೆ. ಸಿಂಗಾರೆವ್ವ ಬಗ್ಗೆ ತಿಳಿಯುವ ಕುತೂಹಲ ನಿಮ್ಮನು ಕಥೆಯ ಕೊನೆವರೆಗೂ ಎಳೆದೊಯುತದೆ. ಒಂದು ಅದ್ಭುತ ಕನ್ನಡ ಕಾದಂಬರಿ. ಪುಸ್ತಕ ಪ್ರೇಮಿ ಓದಲೇಬೇಕಾದ ಕಾದಂಬರಿ

ಕೃಪೆ https://www.goodreads.com

ಪುಟಗಳು : 200

Customer Reviews

No reviews yet
0%
(0)
0%
(0)
0%
(0)
0%
(0)
0%
(0)