Click here to Download MyLang App

ಶ್ರವಣಕುಮಾರನ ಉದ್ಯೋಗ ಯಾತ್ರೆ (ಆಡಿಯೋ ಕತೆ),ನಂದೀಶ್ ಬಂಕೇನಹಳ್ಳಿ,Shravanakumarana Udyogaa Yatre (Audio Kate),Nandish Bankenahalli,Medha,ಮೇಧಾ,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಶ್ರವಣಕುಮಾರನ ಉದ್ಯೋಗ ಯಾತ್ರೆ (ಆಡಿಯೋ ಕತೆ)

ಪಬ್ಲಿಶರ್
ನಂದೀಶ್ ಬಂಕೇನಹಳ್ಳಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ನಂದೀಶ್ ಬಂಕೇನಹಳ್ಳಿ
ಓದಿದವರು: ಮೇಧಾ
ಕತೆಯ ಪ್ರಕಾರ: ಸಾಮಾಜಿಕ 

ಹಳ್ಳಿಯ ಶುದ್ಧತೆ ಸಿಟಿಯಲ್ಲಿ ಇಲ್ಲ. ಆದರೆ ಅವಕಾಶಗಳು ವಿಪುಲ. ಶುದ್ಧಹವೆಗೂ, ದುಡಿಮೆಯ ದಾರಿಗೂ ಅಜಗಜಾಂತರ. ಇಲ್ಲೊಬ್ಬ ಈ ಎರಡನ್ನೂ ಹೋಲಿಸಿ ನರಳುತ್ತಿದ್ದಾನೆ‌.

ಶ್ರವಣಕುಮಾರನ ಉದ್ಯೋಗ ಯಾತ್ರೆ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
ದಿವ್ಯಶ್ರೀ ರಕ್ಷಿತ್
ಒಳ್ಳೆಯ ಕಥೆ

ಹಳ್ಳಿಯಲ್ಲಿ ಇರುವವರಿಗೆ ಪಟ್ಟಣಕ್ಕೆ ಹೋದಾಗ ಮೊದಲಿಗೆ ಹೀಗೆ ಅನುಭವ ಆಗುತ್ತದೆ. ಮೊದ ಮೊದಲು ಎಲ್ಲವು ಅಪರಿಚಿತ. ಮತ್ತೆ ಹಳ್ಳಿಯನ್ನೇ ಮರೆಯುವಷ್ಟು ಪಟ್ಟಣ ಚಿರ ಪರಿಚಿತ 😄😄😄

C
C.
ಇಂದಿನ ಯುವಜನತೆಯ ಪರಿಸ್ಥಿತಿಗೆ ಕೈಗನ್ನಡಿ ಹಿಡಿದಂತಿತ್ತು

ಅದ್ಭುತ

A
A.J.
Irequire this book in ebook format

require this book in ebook format