
ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ
Publisher: Naagu Smaraka Prakashana
ಅಂಗಸೋಂಕಿನ ಲಿಂಗ ತಂದೆ; ಅಂಬಿಗರ ಚೌಡಯ್ಯ; ಅಕ್ಕ ಮಹಾದೇವಿ; ಅಮುಗಿ ದೇವಯ್ಯ; ಅಮುಗೆ ರಾಯಮ್ಮ; ಆಯ್ದಕ್ಕಿ ಮಾರಯ್ಯ; ಆಯ್ದಕ್ಕಿ ಲಕ್ಕಮ್ಮ; ಉರಿಲಿಂಗ ಪೆದ್ದಿ; ಕಂಬದ ಮಾರಿತಂದೆ; ಕುಷ್ಟಗಿ ಕರಿಬಸವೇಶ್ವರ; ಗುರುಪುರದ ಮಲ್ಲಯ್ಯ; ಚಂದಿಮರಸ; ಚನ್ನಬಸವಣ್ಣ; ಜೇಡರ ದಾಸಿಮಯ್ಯ; ಡಕ್ಕೆಯ ಬೊಮ್ಮಣ್ಣ; ತುರುಗಾಹಿ ರಾಮಣ್ಣ; ನಗೆಯ ಮಾರಿತಂದೆ; ಬಾಲಸಂಗಯ್ಯ; ಬಾಹೂರ ಬೊಮ್ಮಣ್ಣ; ಮಡಿವಾಳ ಮಾಚಯ್ಯ; ಮೋಳಿಗೆ ಮಾರಯ್ಯ; ಲಿಂಗಮ್ಮ; ಷಣ್ಮುಖಸ್ವಾಮಿ; ಶಿವಲೆಂಕ ಮಂಚಣ್ಣ; ಸಕಲೇಶ ಮಾದರಸ; ಸಿದ್ಧರಾಮೇಶ್ವರ; ಸ್ವತಂತ್ರ ಸಿದ್ಧಲಿಂಗೇಶ್ವರ ಮತ್ತು ಹಡಪದ ಅಪ್ಪಣ್ಣನವರ ವಚನಗಳಿಂದ ಆಯ್ದ ಐವತ್ತೆಂಟು ವಚನಗಳ ಪದಗಳಿಗೆ ಅರ್ಥ ಮತ್ತು ಆಶಯಗಳನ್ನು ಈ ಹೊತ್ತಿಗೆಯಲ್ಲಿ ವಿವರಿಸಲಾಗಿದೆ. ಸಾಮಾಜಿಕ ಚಿಂತನೆಯ ಮತ್ತು ವೈಚಾರಿಕ ಎಚ್ಚರದ ಸಂಗತಿಗಳನ್ನು ಈ ವಚನಗಳ ಓದಿನಿಂದ ತಿಳಿಯಬಹುದು.
ಕನ್ನಡದಲ್ಲಿ ವಿವಿಧ ವಚನಕಾರರು ಬರೆದಿರುವ ವಚನಗಳನ್ನು ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಕೃತಿಯಾಗಿ ಲೇಖಕರು ಕನ್ನಡದ ಓದುಗರ ಮುಂದಿಡುತ್ತಿದ್ದಾರೆ .
ಪುಟಗಳು: 250
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !