Click here to Download MyLang App

ಶಿಕ್ಷಣದಲ್ಲಿ ಕ್ರಾಂತಿ (ಪ್ರಿಂಟ್ ಪುಸ್ತಕ)

ಶಿಕ್ಷಣದಲ್ಲಿ ಕ್ರಾಂತಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಓಶೋ
ಮಾಮೂಲು ಬೆಲೆ
Rs. 250.00
ಸೇಲ್ ಬೆಲೆ
Rs. 250.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹೇಗಿದೆ ಮತ್ತು ಅದು ಹೇಗಿರಬೇಕು ಎಂಬುದರ ಕುರಿತು ಓಶೋ ಅವರ ಕ್ರಾಂತಿಕಾರಿ ಚಿಂತನೆಗಳು.

ನವ ಪೀಳಗೆಗೆ ಕೆಲವು ಮೌಲ್ಯಗಳ ಶಿಕ್ಷಣ ನೀಡಬೇಕು. ವ್ಯಕ್ತಿತ್ವದ ಮೌಲ್ಯಗಳ ಶಿಕ್ಷಣ - ಪ್ರತ್ಯೇಕ ವ್ಯಕ್ತಿ ಆಗುವ ಶಿಕ್ಷಣ, ಮರೆತೂ ನೀವು ಸಮುದ್ರದಂತಹ ಸಮಾಜದ ಅಂಗ ಆಗಬೇಡಿ – ಸದಸ್ಯರು ಆಗಬಹುದು, ಅಂಗ ಆಗಬೇಡಿ; ಸಂಬಂಧಿತರಾಗಿ, ಸ್ವಂತಿಕೆಯನ್ನು ಕಳೆದುಕೊಳ್ಳಬೇಡಿ: ಎಂದಿಗೂ ಅದರಲ್ಲಿ ಕಳೆದುಹೋಗದಿರಲಿ , ಅಂದರೆ ನೀವು ನೀವಾಗಿ ಮತ್ತು ಸಮಾಜ, ಸಂಘಟನೆ ಏನು ಬೇಕಾದರೂ ಆಗಲಿ. ನೀವು ಜೀವನವಿಡೀ ವ್ಯಕ್ತಿ ಆಗಿರಿ . ಜೀವನ ಪೂರ್ತಿ ವೈಯಕ್ತಿಕತೆಯನ್ನು ಕಂಡುಕೊಳ್ಳುತ್ತಲೇ ಇರಿ.

 

ಪುಟಗಳು : 350

Customer Reviews

No reviews yet
0%
(0)
0%
(0)
0%
(0)
0%
(0)
0%
(0)