Click here to Download MyLang App

ಶಾಂತಲಾ (ಪ್ರಿಂಟ್ ಪುಸ್ತಕ)

ಶಾಂತಲಾ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಕೆ.ವಿ. ಅಯ್ಯರ್
ಮಾಮೂಲು ಬೆಲೆ
Rs. 375.00
ಸೇಲ್ ಬೆಲೆ
Rs. 375.00
ಬಿಡಿ ಬೆಲೆ
ಇಶ್ಟಕ್ಕೆ 

 ಶಾಂತಲಾ - ಮನೋಹರವಾದ ಪ್ರೇಮ ಕಥನ. ಹೊಯ್ಸಳ ರಾಜ್ಯಕ್ಕೋಸ್ಕರ (ಅರ್ಥಾತ್ ರಾಷ್ಟ್ರಕ್ಕೆ) ತನ್ನ ಪ್ರಾಣವನ್ನು ಅರ್ಪಿಸಿಕೊಂಡ ಆದರ್ಶ ರಾಣಿಯ ಕಥೆ.

ಪ್ರೀತಿ ಎಂಬುದು ಸ್ವಾರ್ಥವಲ್ಲ ತ್ಯಾಗವೆಂಬುದು ಈ ಕಥೆಯಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. 'ನೀನನಗೊಸ್ಕರ ಅನ್ನುವ ಬದಲು ನಾನಿನಗೋಸ್ಕರ' ಎಂಬ ಭಾವ ಇಡೀ ಕಥೆಯ ಹೂರಣವಾಗಿದೆ.

ಕಥೆಯ ಮೂರನೆ ಭಾಗದಲ್ಲಿ ಆತ್ಮ, ಪರಮಾತ್ಮ ಮತ್ತು ದೇಹದ ಕುರಿತು ಭಗವತ್ಗೀತೆಯ ಸಂದೇಶವನ್ನು ಸ್ಥೂಲವಾಗಿ ಕಥೆಯ ರೂಪದಲ್ಲಿ ವರ್ಣಿಸಲಾಗಿದೆ.

ಇಂತಹ ಪ್ರೇಮ ತುಂಬಿದ ಕೃತಿಯನ್ನು ಕೊಟ್ಟ ಕೆ.ವಿ. ಅಯ್ಯರ್ ರವರಿಗೆ ಧನ್ಯವಾದಗಳು.

ಕೃಪೆ  https://www.goodreads.com/

 

ಪುಟಗಳು : 336

Customer Reviews

No reviews yet
0%
(0)
0%
(0)
0%
(0)
0%
(0)
0%
(0)