Click here to Download MyLang App

ಸರಸ್ವತಿ ನಾಗರಿಕತೆ (ಪ್ರಿಂಟ್ ಪುಸ್ತಕ)

ಸರಸ್ವತಿ ನಾಗರಿಕತೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರಾಘವೇಂದ್ರ ವೈಲಾಯ
ಮಾಮೂಲು ಬೆಲೆ
Rs. 399.00
ಸೇಲ್ ಬೆಲೆ
Rs. 399.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಅಪ್ರಶಶ್ತಾ ಇವ ಸ್ಮಸಿ ಪ್ರಶಸ್ತಿಂಬ ನಸ್ಕ್ರುಧೀಃ”

ಅರ್ಥಾತ್..ಮಾತೆಯರಲ್ಲೇ ಸರ್ವೋತ್ತಮಳು,ನದಿಗಳಲ್ಲೇ ಸರ್ವಶ್ರೇಷ್ಠಳು, ದೇವಿಯರಲ್ಲೇ ಸರ್ವೋತ್ಕೃಷ್ಟ ಳೂ ಆದ ಓ ತಾಯೇ, ನಾವು ಅಜ್ಞಾನಿಗಳು,ದಯತೋರಿ ನೀನಮಗೆ ಜ್ಞಾನ ಮತ್ತು ವಿವೇಕಗಳನ್ನು ದಾಯಪಾಲಿಸು”
ಋಗ್ವೇದದ ಈ ಸ್ಲೋಕವು ಸರಸ್ವತಿ ನದಿಯು ಭಾರತೀಯರ ಜನಾಮಾನಸದಲ್ಲಿ ಯಾವ ರೀತಿ ಅವಿನಾವ ಸಂಬಂಧವನ್ನು ಹೊಂದಿತ್ತೆತಂದು ತಿಳಿಯಬಹುದು..
ಸರಸ್ವತಿ ನದಿಯು ಕೇವಲ ಒಂದು ನದಿಯಲ್ಲ ಅವಳು ಜ್ಞಾನದೇವಿ, ಒಂದು ಮಹಾನದಿ ಈ ಜೀವನದಿಯ ಸುತ್ತ ಒಂದು ಅದ್ಭುತವಾದ ನಾಗರಿಕತೆಯು ರೂಪುಗೊಂಡಿದತ್ತು ಎಂಬುದು ತುಂಬಾ ಸುಂದರವಾಗಿ ಆಧಾರ ಸಮೇತ ನಿರೂಪಿಸಿದ್ದಾರೆ, ಈ ಆಧಾರ ಗಳೆಂದರೆ ಉಪಗ್ರಹ ಆಧಾರಿತ ಚಿತ್ರಗಳು , ಭೂಗರ್ಭಶಾಸ್ತ್ರ, ಪುರಾತತ್ವದ ಪುರಾವೆಗಳು. ಈ ನಿರೂಪಣೆಯ ಮೂಲಕ ಭಾರತದ ಭವ್ಯ ಪರಂಪರೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.
ನಮ್ಮ ಪೂರ್ವಜರು ಪಿರಮಿಡ್ ಸ್ಪಿಂಕ್ಸ್ ಗಳಂತಹ ಬೃಹತ್ ಶಿಲ್ಪಗಳನ್ನು ನಿರ್ಮಿಸದಿರಬಹುದು. ಆದರೆ ನಮ್ಮವರು ಏರಿದ ಬೌದ್ಧಿಕ ಮತ್ತು ಅತೀಂದ್ರಿಯ ಪ್ರಜ್ಞಾ ಸ್ತರದ ಸಾಧನೆಗಳ ಎತ್ತರದ ಮುಂದೆ ಜಗತ್ತಿನ ಯಾವುದೇ ಪ್ರತಿಮೆ ಅಥವಾ ಸೌಧವು ಕುಬ್ಜ ವೆನಿಸುತ್ತದೆ. ನಮ್ಮವರು ಜಗತ್ತಿಗೆ ವೇದ ಮತ್ತು ಉಪನಿಷತ್ತುಗಳ ತತ್ವಜ್ಞಾನವನ್ನು ಧಾರೆ ಎರೆದು ಮಹದುಪಕಾರವನ್ನು ಮಾಡಿದ್ದಾರೆ. ಪಾಶ್ಯಾತ್ಯ ಸಂಸ್ಕೃತಿ ಮತ್ತು ವಿಜ್ಞಾನ ಗಳು ಬಾಹ್ಯ ಜಗತ್ತನ್ನು ಸಂಶೋಧಿಸಿದರು ಭಾರತೀಯ ಸಂಸ್ಕೃತಿಯು ಅಂತರಂಗದ ಪ್ರಜ್ಞಾ ಲೋಕವನ್ನು ಪರಿಶೋಧಿಸುವ ಆಧ್ಯಾತ್ಮಿಕ ವಿಜ್ಞಾನವನ್ನು ಜಗತ್ತಿಗೆ ಪರಿಚಯಿಸಿತು. ಧ್ಯಾನ ಮತ್ತು ಯೋಗಗಳು ಈ ಪರಂಪರೆಯ ಅವಿಭಾಜ್ಯ ಅಂಗಗಳು. ಸಹಜೀವಿಗಳ ಮತ್ತು ಪ್ರಕೃತಿಯೊಂದಿಗೆ ಸಂಪೂರ್ಣ ಸಾಮರಸ್ಯವನ್ನು ಹೊಂದಿ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯಿಂದ ಬದುಕಿನಲ್ಲಿ ಪರಿಪೂರ್ಣತೆಯನ್ನು ಕಾಣುವ ಬಗೆಯನ್ನು ಜಗತ್ತಿಗೆ ಪರಿಚಯಿಸಿದ ಪರಂಪರೆ ನಮ್ಮದು…ನಾವು ಭಾರತೀಯರು… ವಲಸಿಗರಲ್ಲ…
ತುಂಬಾ ಸುಂದರವಾದ ಅನುಭವ ಹಾಗೂ ಅದ್ಭುತ!!!

 

 ದೇವಪ್ಪ ಮ್ಯಾಗೇರಿ

 

ಕೃಪೆ  https://pustakapremi.wordpress.com/

 


ಹರಪ್ಪನವರು ಯಾರು? ಅವರು ಇಂದಿನ ಭಾರತೀಯರಿಗೆ ಹೇಗೆ ಸಂಬಂಧ ಹೊಂದಿದ್ದಾರೆ? ಎಂದಾದರೂ "ಆರ್ಯರ ಆಕ್ರಮಣ" ಇದೆಯೇ? ಸರಸ್ವತಿ ನಾಗರೀಕತೆ: ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಹೊಸ ಮಾದರಿಯು ಉಪಗ್ರಹ ಚಿತ್ರಣ, ಭೂವಿಜ್ಞಾನ, ಹೈಡ್ರೋಡೈನಾಮಿಕ್ಸ್, ಆರ್ಕಿಯಾಲಜಿ, ಎಪಿಗ್ರಾಫಿ, ಟೆಕ್ಚರಲ್ ಹರ್ಮೆನ್ಯೂಟಿಕ್ಸ್ ಮತ್ತು ಡಿಎನ್‌ಎ ಸಂಶೋಧನೆಗಳಿಂದ ಪುರಾತನ ಭಾರತೀಯ ಇತಿಹಾಸವನ್ನು ಹೊಸ ಸಂಶೋಧನೆಗಳು ಮತ್ತು ಸರಳವಾಗಿ ಲಭ್ಯವಿಲ್ಲದ ಬೆಳಕಿನಲ್ಲಿ ಒಟ್ಟುಗೂಡಿಸುತ್ತದೆ. 19 ನೇ ಶತಮಾನದ ವಸಾಹತು ಇತಿಹಾಸಕಾರರಿಗೆ ಮತ್ತು ನಂತರ ಅದನ್ನು ಕಡೆಗಣಿಸಲಾಗಿದೆ.

ಪ್ರಾಚೀನ ಭಾರತೀಯ ನಾಗರೀಕತೆಯ ಹೃದಯಭಾಗದಲ್ಲಿ ಪ್ರಬಲ ಸರಸ್ವತಿ ನದಿಯು 5000-6000 ವರ್ಷಗಳ ಹಿಂದೆ ಪೂರ್ಣ ಹರಿವಿನಲ್ಲಿತ್ತು. ಸಿಂಧೂ ಕಣಿವೆ ನಾಗರೀಕತೆಯೆಂದು ಕರೆಯಲ್ಪಡುವ 60-80 % ಸ್ಥಳಗಳು ಸಿಂಧೂ ನದಿಯ ದಡದಲ್ಲಿಲ್ಲ ಆದರೆ ಸರಸ್ವತಿಯ ಹಾದಿಯಲ್ಲಿವೆ. ಪುರಾತನ ಭಾರತೀಯರ ಇತಿಹಾಸ ಮತ್ತು ವಲಸೆಯಲ್ಲಿ ನದಿಯನ್ನು ಒಣಗಿಸುವುದು ಅತ್ಯಂತ ಮಹತ್ವದ ಅಂಶವಾಗಿದೆ. ಹೊಸ ಪುರಾವೆಗಳೊಂದಿಗೆ, ಇಂಡಾಲಜಿಯಲ್ಲಿ ಮಹತ್ವದ ಮಾದರಿ ಬದಲಾವಣೆಯ ಸಮಯ ಬಂದಿದೆ. ಅಧಿಕೃತ ಭಾರತೀಯ ಇತಿಹಾಸಕ್ಕೆ ಅಡಿಪಾಯ ಹಾಕಲು ಈ ಪುಸ್ತಕ ಹೊಸ ನೆಲೆಯನ್ನು ಮುರಿಯುತ್ತದೆ.

ಕೃಪೆ  https://www.goodreads.com/

 

ಪುಟಗಳು : 240

Customer Reviews

No reviews yet
0%
(0)
0%
(0)
0%
(0)
0%
(0)
0%
(0)