Click here to Download MyLang App

ಸಂತೆಯೊಳಗೊಂದು ಮನೆಯ ಮಾಡಿ (ಆಡಿಯೋ ಕತೆ),ಜ್ಯೋತಿ ಡಿ ಬೊಮ್ಮ,Santeyolagondu Maneyamaadi (Audio Kate),Jyothi D Bomma,ಕೀರ್ತಿ,Keerthi,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಸಂತೆಯೊಳಗೊಂದು ಮನೆಯ ಮಾಡಿ (ಆಡಿಯೋ ಕತೆ) - ಓದಿದವರು: ಕೀರ್ತಿ

ಪಬ್ಲಿಶರ್
ಜ್ಯೋತಿ ಡಿ ಬೊಮ್ಮ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಜ್ಯೋತಿ ಡಿ ಬೊಮ್ಮ
ಓದಿದವರು: ಕೀರ್ತಿ
ಕತೆಯ ಪ್ರಕಾರ: ಸಾಮಾಜಿಕ

ಗಂಡನನ್ನು ಕೊರೋನ ನುಂಗಿದಾಗ ಆಸರೆಗೆ ದಕ್ಕಿದ ಸ್ನೇಹಿತನಂತವನೇ ಮೋಸಗಾರನಾದರೆ? ಬೆಳೆದ ಮಗಳ ಮುಂದೆ ಆಕೆಯ ವ್ಯಕ್ತಿತ್ವ ಏನಾಗಬಹುದು? ಹಾಗಾದರೆ ಮಗಳ ಮನದಲ್ಲಿ ಅಮ್ಮನ ಸ್ಥಾನ?

ಸಂತೆಯೊಳಗೊಂದು ಮನೆಯ ಮಾಡಿ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 11 reviews
91%
(10)
9%
(1)
0%
(0)
0%
(0)
0%
(0)
V
Vasant D.Shetti
Good

The voice given for "santheyolagondu maneya maadi" story has come up nicely with fluency. Heart felt
Congratulations!

C
Customer
ಚನ್ನಾಗಿದೆ.

ಸಂತೆಯೊಳಗೊಂದು ಮನೆಯ ಮಾಡಿ(ಅಡಿಯೋ ಕಥೆ) ಚನ್ನಾಗಿದೆ. ಕಥೆಯ ನಿರೂಪಣೆ ಮಾಡಿದ ಕೀರ್ತಿ ಯವರ ನೈಜ ದ್ವನಿಯಂತೂ ಸ್ಪಷ್ಟವಾಗಿ ಹೃದಯ ತಟ್ಟುವಂತಿತ್ತು.

ಈರಮ್ಮಳ ದುಡ್ಡು ವಾಪಸ್ ಬಂದಿತೆ? ಆದರೂ ಸುಂದರ ಕಥೆ
ಕಥೆ ಅಪೂರ್ಣ ಅನಿಸಿತು....‌

ಕಥೆ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಛಂದದ ನಿರೂಪಣೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕಥೆ ಅತ್ಯಂತ ನೈಜವಾಗಿ ಮೂಡಿಬಂದಿದೆ. ಮಗಳ ವಿಶಾಲ ಹೃದಯ ಮೆಚ್ಚುಗೆ ಆಯಿತು.

V
Vasant Shetty
ಚೆಂದದ ನಿರೂಪಣೆ

ಈರವ್ವನ ಪಾಡು, ಕನಸು, ಛಲ ಎಲ್ಲವನ್ನೂ ಕೇಳುತ್ತ ಆಕೆಯ ಘನವಾದ ವ್ಯಕ್ತಿತ್ವವೊಂದು ಕಣ್ಮುಂದೆ ಬಂತು. ಕೀರ್ತಿಯವರ ನಿರೂಪಣೆಯೂ ಅಷ್ಟೇ ಸೊಗಸಾಗಿ ಮೂಡಿದೆ.

M
M.N.
Tumba chennagide

Tumba olleya kathe