
ಬರೆದವರು: ಜ್ಯೋತಿ ಡಿ ಬೊಮ್ಮ
ಓದಿದವರು: ಗೀತಾ ಕಾವೇರಪ್ಪ
ಕತೆಯ ಪ್ರಕಾರ: ಸಾಮಾಜಿಕ
ಗಂಡನನ್ನು ಕೊರೋನ ನುಂಗಿದಾಗ ಆಸರೆಗೆ ದಕ್ಕಿದ ಸ್ನೇಹಿತನಂತವನೇ ಮೋಸಗಾರನಾದರೆ? ಬೆಳೆದ ಮಗಳ ಮುಂದೆ ಆಕೆಯ ವ್ಯಕ್ತಿತ್ವ ಏನಾಗಬಹುದು? ಹಾಗಾದರೆ ಮಗಳ ಮನದಲ್ಲಿ ಅಮ್ಮನ ಸ್ಥಾನ?
ಸಂತೆಯೊಳಗೊಂದು ಮನೆಯ ಮಾಡಿ ಈಗ ಇಲ್ಲೇ ಕೇಳಿ ಆನಂದಿಸಿ.