Click here to Download MyLang App

ಸಾಹಿತ್ಯ ಸಡಗರ (ಪ್ರಿಂಟ್ ಪುಸ್ತಕ)

ಸಾಹಿತ್ಯ ಸಡಗರ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ನಾರಾಯಣ ಪಿ ವಿ
ಮಾಮೂಲು ಬೆಲೆ
Rs. 350.00
ಸೇಲ್ ಬೆಲೆ
Rs. 350.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಹೊಸಗನ್ನಡದ ಹಿರಿಯ ಲೇಖಕರ ಬಗ್ಗೆ ಕಳೆದ ಹಲವಾರು ವರ್ಷಗಳಲ್ಲಿ ನಾನು ಆಗಾಗ್ಗೆ ಬರೆದ ಅಧ್ಯಯನಗಳು 'ಸಾಹಿತ್ಯ, ಸಡಗರ' ಎಂಬ ಈ ಪುಸ್ತಕದಲ್ಲಿ ಸೇರ್ಪಡೆಗೊಂಡಿವೆ. ಕೆಲವು ಲೇಖನಗಳು ಹಿರಿಯ ಕೃತಿಕಾರರ ಸಾಧನೆಗಳನ್ನು ಕುರಿತ ಬರಹಗಳಾದರೆ, ಉಳಿದ ಕೆಲವು ವಿಷಯನಿಷ್ಠ ಅಧ್ಯಯನಗಳು, ಮತ್ತೂ ಕೆಲವು ಬಿಡಿ ಕೃತಿಗಳನ್ನು ಕುರಿತವು. ಚೆದುರಿ ಹೋದ ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಬರೆದ ಮತ್ತು ವಿವಿಧ ಸಂಕಲನಗಳಲ್ಲಿ ಸೇರ್ಪಡೆಗೊಂಡ ಲೇಖನಗಳೆಲ್ಲ ಒಂದೆಡೆ ಬರುತ್ತಿರುವುದು ಸಂತೋಷದ ವಿಷಯ.


ಪಿ ವಿ ನಾರಾಯಣ 

 ಪುಟಗಳು : 309

Customer Reviews

No reviews yet
0%
(0)
0%
(0)
0%
(0)
0%
(0)
0%
(0)