Click here to Download MyLang App

ಸಾಕ್ಷಾತ್ಕಾರದ ದಾರಿಯಲ್ಲಿ (ಪ್ರಿಂಟ್ ಪುಸ್ತಕ)

ಸಾಕ್ಷಾತ್ಕಾರದ ದಾರಿಯಲ್ಲಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಬಿ.ಜಿ.ಎಲ್. ಸ್ವಾಮಿ
ಮಾಮೂಲು ಬೆಲೆ
Rs. 165.00
ಸೇಲ್ ಬೆಲೆ
Rs. 165.00
ಬಿಡಿ ಬೆಲೆ
ಇಶ್ಟಕ್ಕೆ 

ಪ್ರಸ್ತುತ ತಮ್ಮ'ಸಾಕ್ಷಾತ್ಕಾರದ ದಾರಿಯಲ್ಲಿ' ಕೃತಿಯಲ್ಲಿ ಅವರು ಎಲೆ-ಅಡಿಕೆ , ಅಫೀಮು-ಗಾಂಜಾ , ತಂಬಾಕು , ಕಾಫಿ ,ಟೀ ಗಳ ಮಾತೃ ಸಸ್ಯಗಳನ್ನು ವಿವೇಚಿಸುತ್ತ ಅವುಗಳ ಮೂಲ, ಅವು ಭಾರತಕ್ಕೆ ಬಂದ ಬಗೆಯನ್ನೂ ವಿವರಿಸಿದ್ದಾರೆ. ಜೊತೆಗೆ ಅನೇಕರ ಬದುಕಿನಲ್ಲಿ ಹಾಸುಹೊಕ್ಕಾಗಿಬಿಡುವ 'ಚಟ' ವನ್ನೂ ವಿಶ್ಲೇಷಣೆಗೆ ಒಡ್ಡಿದ್ದಾರೆ. 

ಪುಟಗಳು : 232

Customer Reviews

No reviews yet
0%
(0)
0%
(0)
0%
(0)
0%
(0)
0%
(0)