{"product_id":"s8o6v9g6yyvgrdihqsj3","title":"ಚಾರಂ ಸವಿ ಹೂರಣ - ಭಾಗ - 2","description":" ಓದುಗರಿಗಾಗಿ : ಚಾರಣ ಸವಿ ಹೂರಣ ಪುಸ್ತಕವು ಒಬ್ಬ ಹಿರಿಯ ನಾಗರಿಕನು ತನ್ನ 62ನೇ ವಯಸ್ಸಿನಿಂದ 72ನೇ ವಯಸ್ಸಿನ ಅವಧಿಯಲ್ಲಿ 25 ಹಿಮಾಲಯದಲ್ಲಿನ ಪ್ರದೇಶಗಳೆಡೆಗೆ ಮತ್ತು 17 ಪಶ್ಚಿಮ ಘಟ್ಟಗಳೆಡೆಗೆ ಹಾಗೂ 55ಬಾರಿ ತಿರುಮಲ ಬೆಟ್ಟ ಹತ್ತಿರುವ ಅಲ್ಲದೆ ಅಮೆರಿಕದಲ್ಲಿ 2 ಸುಪ್ರಸಿದ್ದ ಪ್ರದೇಶಗಳೆಡೆಗೆ ಮಾಡಿದ ಚಾರಣ ಮತ್ತು ಅಲ್ಲಿನ 190 ಮೈಲುಗಳ ಟ್ರೈಲ್‌ ಗಳಲ್ಲಿ ನಡೆದಾಡಿದ ಅನುಭವಗಳ ಕಥನ. ಈ ಪುಸ್ತಕವನ್ನು ಇಷ್ಟೆಲ್ಲ ಚಾರಣ ಮಾಡಿದ ಹಿರಿಯ ನಾಗರಿಕನೇ ಬರೆದು ಪ್ರಕಟಿಸಿದ್ದು. ಈ ಲೇಖಕನ ಮೊತ್ತ ಮೊದಲ ಚಾರಣವೇ 2005ರಲ್ಲಿ ಅಮರನಾಥದೆಡೆಗೆ ಹಾಗೂ  ನಿವೃತ್ತಿಯ 3 ವರ್ಷಗಳ ನಂತರ 2012ರಲ್ಲಿ ಕೈಲಾಸ ಪರಿಕ್ರಮ.  \n","brand":"GURUPRASAD H L","offers":[{"title":"Default Title","offer_id":50717819043943,"sku":"S8O6V9G6YyvGRdIhQSj3","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0261\/3552\/7527\/files\/61852479999a4ca3b38650507b781221.jpg?v=1793356081","url":"https:\/\/mylang.in\/products\/s8o6v9g6yyvgrdihqsj3","provider":"MyLang","version":"1.0","type":"link"}