Click here to Download MyLang App

ರುಚಿ (ಪ್ರಿಂಟ್ ಪುಸ್ತಕ)

ರುಚಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ವನಿತಾ ಅಣ್ಣಯ್ಯ ಯಾಜಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಪುಸ್ತಕಗಳು ಮನುಷ್ಯ ಜೀವನದ ಭಾಗವಾಗಬೇಕು ಎಂದು ಬಯಸುತ್ತೇವೆ. ಹಾಗೆ ಯೋಚಿಸಿ ನೋಡಿದರೆ ಯಾವ ಹಂತದಲ್ಲಿ ಪುಸ್ತಕಗಳು ಬದುಕಿಗೆ ಪರಿಚಯ ಪಡೆಯುತ್ತವೆ, ಎಂದರೆ, ಸ್ಪಷ್ಟ ಅಭಿಪ್ರಾಯ ಮೂಡದೇ ಅಕ್ಷರಮಾಲೆಯಿಂದ ಕಲಿತ ನೆನಪು ಮರುಕಳಿಸುತ್ತದೆ. ಮಗುವೊಂದು ಸುತ್ತಮುತ್ತದ ಸಂಬಂಧಗಳನ್ನು ಹೆಸರಿಸುವ, ವಸ್ತುಗಳನ್ನು ಗುರುತಿಸುವ, ಅ ಪದಾರ್ಥಗಆಗಿರುವ ಗುಣವಿಶೇಷಗಳನ್ನು ಅರಿಯುವ ವಯಸ್ಸನ್ನು ಗುರಿಯಾಗಿಸಿ ಈ ಪುಸ್ತಕಗಳನ್ನು ರಚಿಸಿದ್ದೇವೆ, ಎಳವೆಯಲ್ಲೇ ಪುಸ್ತಕಗಳು ಪ್ರವೇಶ ಪಡೆದಾಗ, ಪುಸ್ತಕ ಪ್ರೀತಿ ಸಹಜವಾಗಿ ಸಾಧ್ಯವಾಗಬಹುದು.

 

ಪುಟಗಳು : 140

Customer Reviews

No reviews yet
0%
(0)
0%
(0)
0%
(0)
0%
(0)
0%
(0)