Click here to Download MyLang App

ರೇಷ್ಮೆ ರುಮಾಲು (ಪ್ರಿಂಟ್ ಪುಸ್ತಕ)

ರೇಷ್ಮೆ ರುಮಾಲು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 325.00
ಸೇಲ್ ಬೆಲೆ
Rs. 325.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಬ್ರಿಟಿಷ್ ಅಧಿಕಾರಿ ಫಿಲಿಪ್ ಮೆಡೋಸ್‌ ಟೇಲರ್‌ ಹೀಗೊಂದು ಪುಸ್ತಕ ಬರೆಯುವ ತನಕ ಭಾರತ ದೇಶದಲ್ಲಿ ಥಗ್‌ ಸಂಪ್ರದಾಯ ಒಂದಿದೆ ಎಂಬುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಅತ್ಯಂತ ಸಂಭಾವಿತ ಜೀವನ ಸಾಗಿಸುತ್ತಲೇ ವರ್ಷಕ್ಕೊಂದು ಬಾರಿ ತಂಡ ಕಟ್ಟಿಕೊಂಡು ಯಾತ್ರೆ ಹೊರಡುತ್ತಿದ್ದ ಥಗ್ಗರು ದಾರಿಯುದ್ದಕ್ಕೂ ನೂರಾರು ಕೊಲೆಗಳನ್ನು ಮಾಡಿ, ಶವಗಳ ಸುಳಿವೂ ಸಿಗದಂತೆ ಹೂತು ಹಾಕಿ ಹಿಂತಿರುಗಿ ಮತ್ತೆ ಸಭ್ಯತೆಯ ಪರದೆಯ ಹಿಂದೆ ಬದುಕುತ್ತಿದ್ದರು! ಅವರಲ್ಲಿ ಮಾತಾ ಜವಾನಿಯ ಭಕ್ತರಾದ ಹಿಂದೂಗಳೂ, ಅವರ ಪೈಕಿ ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರ ತನಕ, ಅಲ್ಲಾಹುವಿನ ಭಕ್ತರಾದ ಸೈಯದ್‌-ಸುನ್ನಿ ಮುಸಲ್ಮಾನರೂ ಇರುತ್ತಿದ್ದರು. ದೇವರ ಹೆಸರಿನಲ್ಲೇ ಎಲ್ಲವೂ ನಡೆಯುತ್ತಿತ್ತು. ಅವರಿಗೆ ಪ್ರತ್ಯೇಕವಾದ ರಾಮಸಿ ಎಂಬ ಭಾಷೆಯೇ ಇರುತ್ತಿತ್ತು. ಅಂಥ ಥಗ್ಗರ ನಾಯಕ ಅಮೀರ್‌ ಅಲಿಯನ್ನು ಕೂಡಿಸಿಕೊಂಡು ಲೇಖಕ ಫಿಲಿಪ್‌ ಮೆಡೋಸ್‌ ಟೇಲರ್‌ ಹೇಳಿಸಿದ ಕಥೆಯೇ 'ರೇಷ್ಮೆ ರುಮಾಲು',


ಓದುವ ಥ್ರಿಲ್ಲು ನಿಮಗಿರಲಿ.

-ರವಿ ಬೆಳಗೆರೆ

 

ಪುಟಗಳು : 352


Customer Reviews

No reviews yet
0%
(0)
0%
(0)
0%
(0)
0%
(0)
0%
(0)